Coronavirus Karnataka

ಸರ್ಕಾರದ ಲೆಕ್ಕಾ ಸರಿ ಇಲ್ವಾ? ರಾಜ್ಯ ಸರ್ಕಾರ ಮೇಲೆ ಪಾಟೀಲ್ ಸ್ಫೋಟಕ ಆರೋಪ

Apr 5, 2020, 7:24 PM IST

ಬೆಂಗಳೂರು, (ಏ.05): ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮತ್ತೊಂದೆಡೆ ಸಚಿವರು ತಲೆಗೊಂದು ಹೇಳಿಕೆ ನೀಡುತ್ತಿದ್ದಾರೆ.

ಇದೀಗ ಇದರ ಮಧ್ಯೆ ಸರ್ಕಾರದ ಬಳಿ ಸರಿಯಾದ ಲೆಕ್ಕವಿಲ್ಲ, ಕೊರೋನಾ ಪರೀಕ್ಷೆ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದೆ ಅಂತೆಲ್ಲಾ ಸ್ಫೋಟ ಆರೋಪಗಳು ಕೇಳಿಬಂದಿವೆ. ಯಾರು..? ಏನು? ವಿಡಿಯೋನಲ್ಲಿ ಸಂಪೂರ್ಣ ಮಾಹಿತಿ 
"