Yash Toxic Movie: ಟಾಕ್ಸಿಕ್ ಶೂಟಿಂಗ್ ಬಗ್ಗೆ ಪಕ್ಕಾ ಸುದ್ದಿ ಕೊಟ್ಟ ಯಶ್..! ನಮ್ಮೂರೇ ನಮಗೆ ಮಲೂ ಎಂದ ರಾಕಿಂಗ್ ಸ್ಟಾರ್..!

Yash Toxic Movie: ಟಾಕ್ಸಿಕ್ ಶೂಟಿಂಗ್ ಬಗ್ಗೆ ಪಕ್ಕಾ ಸುದ್ದಿ ಕೊಟ್ಟ ಯಶ್..! ನಮ್ಮೂರೇ ನಮಗೆ ಮಲೂ ಎಂದ ರಾಕಿಂಗ್ ಸ್ಟಾರ್..!

Published : Apr 08, 2024, 10:25 AM ISTUpdated : Apr 08, 2024, 10:26 AM IST

ಟಾಕ್ಸಿಕ್ ಸೆಟ್ಟೇರುವ ಮೊದ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ರಾಕಿಭಾಯ್ ಅನ್ನೋ ಬ್ರ್ಯಾಂಡ್‌ ಬಲವಾದ ಕಾರಣ ಒಂದ್ಕಡೆಯಾದ್ರೆ, ಕೆಜಿಎಫ್ ಕೋಟಿ ಕೋಟಿ ದೋಚಿ ಆದ್ಮೇಲೆ ಯಶ್ ಭತ್ತಳಿಕೆಯಿಂದ ಬರ್ತಿರುವ ಈ  ಪ್ರಾಜೆಕ್ಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.
 

ರಾಕಿಭಾಯ್ ಜದಗಲದ ಕನಸಿಗೆ ಇನ್ನೂ ಕಿಕ್ ಸ್ಟಾರ್ಟ್ ಸಿಕ್ಕಿಲ್ಲ. ಟಾಕ್ಸಿಕ್(Toxic Movie) ಶೂಟಿಂಗ್ ಶುರುವಾಗುವ ಮೊದ್ಲೇ ಯಶ್ ಗೋವಾ, ಮುಂಬೈ, ಲಂಡನ್ ಅಂತ ರಾಜ್ಯ-ದೇಶ ರೌಂಡ್ ಹೊಡೆದು ಬಂದಿದ್ದಾರೆ. ಹೀಗಾಗಿ ಫಾರಿನ್‌ನಲ್ಲೇ ಟಾಕ್ಸಿಕ್ ಶೂಟಿಂಗ್(Shooting) ಶುರುವಾಗಿದೆ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೀಗ ಈ ಗಲ್ಲಿ ಗಾಸಪ್‌ಗೆ ಗುನ್ನ ಕೊಟ್ಟಿರುವ ಯಶ್(Yash) ಇಡೀ ವಿಶ್ವ ದೇಶ ಸುತ್ತಿಬಂದ್ರೂ ನಮ್ಮೂರೇ ನಮಗೆ ಮೇಲೂ ಅಂತಾ ಬೆಂಗಳೂರಿನಲ್ಲೇ(Bengaluru) ಚಿತ್ರೀಕರಣಕ್ಕೆ ಶುಭಾರಂಭ ಹೇಳ್ತಿದ್ದಾರೆ. ಟಾಕ್ಸಿಕ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ದುಬಾರಿ ಬಜೆಟ್ ನಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಈ ಸೆಟ್ ವರ್ಕ್ ಕೆಲಸ ಆಲ್ ಮೋಸ್ಟ್ ಮುಗಿದೆ. ಕೆಜಿಎಫ್ ಸಿನಿಮಾಗೆ ಕಲಾ ನಿರ್ದೇಶನ ಮಾಡಿದ್ದು ಕನ್ನಡಿಗ ಶಿವಕುಮಾರ್. ಆದ್ರೆ ಟಾಕ್ಸಿನ್ ಸೆಟ್ ವರ್ಕ್ಗೆ ಹಾಲಿವುಡ್ನ ಟ್ಯಾಲೆಂಟ್ ಒಬ್ಬರನ್ನ ಹಂಟಿಂಗ್ ಮಾಡಿರೋ ಯಶ್ ಕನ್ನಡದ ಟೆಕ್ನೀಷಿಯನ್ಗಳನ್ನೂ ಬಳಸಿಕೊಂಡು ಸೆಟ್ ಹಾಕಿಸುತ್ತಿದ್ದಾರೆ. ಯುಗಾದಿ ಹಬ್ಬ ಮುಗಿದ ಬಳಿಕ ಬೆಂಗಳೂರಿನಿಂದಲೇ ಟಾಕ್ಸಿಕ್ ಸಿನಿಮಾ ಶೂಟಂಗ್ ಶುರುವಾಗುತ್ತಂತೆ. ಕನ್ನಡ ಸಿನಿಮಾ ಇಂಡಸ್ಟ್ರೀಗೆ ಹಾಲಿವುಡ್ ಟೆಕ್ನಿಕಲ್ ಟಚ್ ಕೊಡ್ಬೇಕು ಅನ್ನೋದು ಯಶ್ ಬಹುದೊಡ್ಡ ಕನಸು. ತಮ್ಮ ಸಿನಿಮಾದಿಂದಲೇ ಈ ಕಾರ್ಯಕ್ಕೆ ಚಾಲನೆ ನೀಡಲು ಹೊರಟಿರುವ ಅಣ್ತಮ್ಮಾ, ನಮ್ಮಲ್ಲಿ ಯಾಕೆ ಶೂಟಿಂಗ್ ಮಾಡಬಾರದು. ವಿದೇಶಕ್ಕೆ ಯಾಕೆ ಹೋಗ್ಬೇಕು..? ಸೂಕ್ತ ಸೌಲಭ್ಯಗಳ ಕೊರತೆಯಿಂದಾಗಿ, ನಮ್ಮ ಎಲ್ಲಾ ದೊಡ್ಡ ಚಿತ್ರಗಳು ರಾಜ್ಯದ ಹೊರಗೆ ಚಿತ್ರೀಕರಣಗೊಳ್ಳುತ್ತವೆ.

ಇದನ್ನೂ ವೀಕ್ಷಿಸಿ:  Lok Sabha Election: AI ಮೂಲಕ ಚುನಾವಣೆ ಟಾರ್ಗೆಟ್ ಮಾಡಿತಾ ಚೀನಾ? ಮೈಕ್ರೋಸಾಫ್ಟ್ ಇಂಟೆಲಿಜನ್ಸ್ ಗುಪ್ತ ವರದಿ ಹೇಳಿದ್ದೇನು ?

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more