Yash: ದಿಢೀರ್ ಮಲೇಶಿಯಾ ಫ್ಲೈಟ್ ಹತ್ತಿದ ಯಶ್..! ನಟ ಒಂಟಿಯಾಗಿ ಹೋಗಿದ್ದೇಕೆ..?

Yash: ದಿಢೀರ್ ಮಲೇಶಿಯಾ ಫ್ಲೈಟ್ ಹತ್ತಿದ ಯಶ್..! ನಟ ಒಂಟಿಯಾಗಿ ಹೋಗಿದ್ದೇಕೆ..?

Published : Feb 01, 2024, 10:04 AM ISTUpdated : Feb 01, 2024, 10:05 AM IST

ಅಭಿಮಾನಿಗಳ ಸಾವಿನಿಂದ ನೊಂದಿದ್ದ ನಟ ಯಶ್..!
'ಟಾಕ್ಸಿಕ್' ಶೂಟಿಂಗ್ ಶುರು ಮಾಡುತ್ತಾರಾ ಯಶ್..?
ವಿದೇಶ ಪ್ರಯಾಣದಲ್ಲೇ ಬ್ಯುಸಿಯಾಗಿದ್ದಾರೆ ಯಶ್..!

ಸ್ಯಾಂಡಲ್‌ವುಡ್‌ನ ನ್ಯಾಷನಲ್ ಸ್ಟಾರ್ ಯಶ್ ಈಗ ಸಿಕ್ಕಾಪಟ್ಟೆ ಟಾಕ್ ಆಗ್ತಿದ್ದಾರೆ. ಟಾಕ್ಸಿಕ್ ಸಿನಿಮಾ(Toxic movie) ಅನೌನ್ಸ್ ಮಾಡಿದ ಮೇಲೆ ಎಲ್ಲರ ಕಣ್ಣು ಯಶ್ ಮೇಲಿದೆ. ಈ ಸಿನಿಮಾ ಶೂಟಿಂಗ್ ಯಾವಾಗ ಶುರು ಮಾಡ್ತಾರೆ. ಟಾಕ್ಸಿಕ್ ಬಗ್ಗೆ ಹೊಸ ಅಪ್ಡೇಟ್ ಯಾವಾಗ ಕೊಡ್ತಾರೆ ಅಂತ ರಾಕಿ ಫ್ಯಾನ್ಸ್ ಪ್ರತಿ ದಿನ ಕಾಯ್ತಾರೆ. ಆದ್ರೆ ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳ ಅಚಾನಕ್ ಸಾವಿನಿಂದ ಯಶ್(Yash) ಮೌನವಾಗಿದ್ರು. ಇದೀಗ ರಾಕಿ ಭಾಯ್ ದಿಢೀರ್ ಅಂತ ಮಲೇಶಿಯಾ(Malaysia) ಫ್ಲೈಟ್ ಹತ್ತಿದ್ದಾರೆ. ಇದೀಗ ಯಶ್ ದಿಢೀರ್ ಅಂತ ಮಲೇಶಿಯಾ ಫ್ಲೈಟ್(Flight) ಏರಿದ್ದು ಫ್ಯಾನ್ಸ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಅದರ ಒಂದೆರಡು ಫೋಟೋಗಳು ರಿವಿಲ್ ಆಗಿವೆ. ಆದ್ರೆ ಯಶ್ ಮಲೇಷಿಯಾ ಹೋಗಿದ್ದೇಕೆ ಅನ್ನೋದು ಯಾರಿಗೂ ಗೊತ್ತಿಲ್ಲ. ರಾಕಿ ಆಪ್ತ ಬಳಗ ಕೇಳಿದ್ರೆ ಯಾವ್ದೋ ಕೆಲಸದ ಮೇಲೆ ಹೋಗಿದ್ದಾರೆ ಅಂತಾರೆ. ಭಟ್ ನಿಜ ಏನ್ ಗೊತ್ತಾ.? ಯಶ್ರ ಟಾಕ್ಸಿಕ್ ಶೂಟಿಂಗ್ ಮಲೆಷಿಯಾದಲ್ಲೂ ನಡೆಯುತ್ತಂತೆ. ಹೀಗಾಗಿ ಅಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿ ನಂತರ ಟಾಕ್ಸಿಕ್ ಶೂಟಿಂಗ್ನಲ್ಲೂ ಬ್ಯುಸಿಯಾಗ್ತಾರೆ ಅಂತ ಹೇಳಲಾಗುತ್ತಿದೆ.

ಇದನ್ನೂ ವೀಕ್ಷಿಸಿ: Amulya: 7 ವರ್ಷಗಳ ಬಳಿಕ ಮತ್ತೆ ಚಿತ್ರರಂಕ್ಕೆ ಅಮೂಲ್ಯ ಕಮ್‌ಬ್ಯಾಕ್..?

04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
Read more