ಅನುಷ್ಕಾ ಮಗಳ ಮುಖ ಮುಚ್ಚುವ ರೀತಿ ಉಸಿರು ಕಟ್ಟುತ್ತಾ?

Jun 8, 2021, 2:04 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಏನೇ ತಿಪ್ಪರಲಾಗ ಹಾಕಿದರೂ ಮಗಳ ಮುಖ ಮಾಧ್ಯಮಗಳಲ್ಲಿ ತೋರಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಎಲ್ಲೇ ಹೋದರೂ ಮಗುವಿನ ಮುಖ ಮುಚ್ಚುವ ಪ್ರಯತ್ನ ಮಾಡುತ್ತಾರೆ. ಅನುಷ್ಕಾ ಆರೈಕೆ ಮಾಡುತ್ತಿರುವ ರೀತಿ ಜನರಿಗೆ ಗಾಬರಿ ತಂದಿಟ್ಟಿದೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment