ಡಿವೋರ್ಸ್ ಆಗ್ತೀವಿ ಅಂತಿದ್ದಾರಲ್ಲ ಸಮಂತಾ ಮದುವೆಗೆ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ?

Oct 2, 2021, 5:42 PM IST

ಟಾಲಿವುಡ್ ಕ್ಯೂಟ್ ಪೇರ್ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ವಿಚಾರ ದೊಡ್ಡ ಸುದ್ದಿ ಮಾಡುತ್ತಿದೆ. ಐಷಾರಾಮಿ ಜೀವನ ಲೀಡ್ ಮಾಡುತ್ತಿದ್ದ ಇಬ್ಬರೂ  ಐಷಾರಾಮಿಯಾಗಿ ಮದುವೆಯನ್ನೂ ಮಾಡಿಕೊಂದ್ದರು. ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ. ಎಲ್ಲಾ ಲೆಕ್ಕಾ ಇಲ್ಲಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment