Oct 11, 2020, 4:26 PM IST
ಕಾಲಿವುಡ್-ಟಾಲಿವುಡ್ ಚಿತ್ರರಂಗದ ಮನೆಗಳು ಕಾಜಲ್ ಅಗರ್ವಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಕ್ಟೋಬರ್ 30ರಂದು ಉದ್ಯಮಿ ಗೌತಮ್ ಕೈ ಹಿಡಿಯಲಿದ್ದಾರೆ. ಈ ಅವಧಿಯಲ್ಲಿ ಗೌತಮ್ ಯಾರು ಎಂಬ ಚರ್ಚೆ ಶುರುವಾಗಿದೆ. ಗೌತಮ್ ಹೆಸರಿನಲ್ಲಿ ಆಸ್ತಿ ಎಷ್ಟು ಗೊತ್ತಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment