ಶಾರುಖ್ ಖಾನ್ ಮನೆಗೆ ಇಷ್ಟೊಂದು ಸೆಕ್ಯುರಿಟಿನಾ..? ಏರ್‌ಪೋರ್ಟ್‌ನಲ್ಲಿ ಮಾಡುವ ಚೆಕ್ಕಿಂಗ್‌ ತರ ಇದೆಯಲ್ಲಪ್ಪಾ !

ಶಾರುಖ್ ಖಾನ್ ಮನೆಗೆ ಇಷ್ಟೊಂದು ಸೆಕ್ಯುರಿಟಿನಾ..? ಏರ್‌ಪೋರ್ಟ್‌ನಲ್ಲಿ ಮಾಡುವ ಚೆಕ್ಕಿಂಗ್‌ ತರ ಇದೆಯಲ್ಲಪ್ಪಾ !

Published : Dec 22, 2023, 11:43 AM ISTUpdated : Dec 22, 2023, 11:44 AM IST

ನಟ ಶಾರುಖ್‌ ಖಾನ್‌ ಮನೆ ಮನ್ನತ್‌ ಒಳಗೆ ಹೋಗಬೇಕೆಂದ್ರೆ, ಏರ್‌ಪೋರ್ಟ್‌ನಲ್ಲಿ ಮಾಡುವ ರೀತಿ ಚೆಕ್‌ ಮಾಡಲಾಗುತ್ತಂತೆ.
 

ನಟ ಶಾರುಖ್‌ ಖಾನ್‌ (Shah Rukh Khan) ಮನೆಯೊಳಗೆ ನೀವೆನಾದ್ರೂ ಹೋಗಬೇಕು ಅಂದುಕೊಂಡ್ರೆ, ಅದು ಅಷ್ಟು ಸುಲಭವಲ್ಲ. ಯಾಕಂದ್ರೆ ಅಲ್ಲಿ ಅಷ್ಟು ಟೈಟ್‌ ಸೆಕ್ಯೂರಿಟಿ ಇದೆ. ಇವರ ಮನೆ ಮನ್ನತ್‌(Mannat) ಮುಂಬೈನಲ್ಲಿದ್ದು, ಇದರ ಒಳಗೆ ಹೋಗಬೇಕೆಂದ್ರೆ ಏರ್‌ಪೋರ್ಟ್‌ನಲ್ಲಿ(airport) ಯಾವ ರೀತಿ ಸೆಕ್ಯೂರಿಟಿ ಚೆಕ್ಕಿಂಗ್‌ ಮಾಡ್ತಾರೋ ಅದೇ ರೀತಿ ಮಾಡಲಾಗುತ್ತಂತೆ. ಅವರ ಮನೆಗೆ ಹೋಗೋ ಪ್ರತಿಯೊಬ್ಬರಿಗೂ ಚೆಕ್‌ ಮಾಡಲಾಗುತ್ತಂತೆ. ಹಾಗಾಗಿ ನಟ ಶಾರುಖ್‌ ಖಾನ್‌ ಮನೆಗೆ ಹೋಗೋದು ಒಂದು ದೊಡ್ಡ ಹರಸಾಹಸವೇ ಆಗಿದೆ.

ಇದನ್ನೂ ವೀಕ್ಷಿಸಿ:  ಗೆದ್ದೇ ಬಿಡ್ತು ಧನ್ವೀರ್ ಜಯತೀರ್ಥ ಜೋಡಿಯ 'ಕೈವ': ಸಕ್ಸಸ್ ಖುಷಿಯಲ್ಲಿ ಚಿತ್ರತಂಡದ ಸೆಲೆಬ್ರೇಷನ್..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more