10ದಿನಕ್ಕೆ ಟಾಲಿವುಡ್‌ನಲ್ಲಿ ನಟಿಸಲು ಆಲಿಯಾ ಭಟ್‌ ಇಷ್ಟೊಂದು ಸಂಭಾವನೆ ಪಡೆದುಕೊಂಡ್ರಾ?

Apr 11, 2020, 4:55 PM IST

ಬಾಲಿವುಡ್‌ ಚಿತ್ರರಂಗದ ಮಾಸ್ಟರ್‌ ಬ್ರೈನ್ ಎಂದೇ ಕರೆಯುವ ಆಲಿಯಾ ಭಟ್‌ ಇದೀಗ ರಾಜಮೌಳಿ ನಿರ್ದೇಶಕದ 'RRR' ಚಿತ್ರದಲ್ಲಿ ನಟಿಸುತ್ತಿದ್ದಾರೆ. 

71 ವರ್ಷದ ತಂದೆ ನೆನೆದು ಕಣ್ಣೀರಿಟ್ಟ ನಟಿ; ಇದಕ್ಕೆಲ್ಲಾ ಕೊರೋನಾನೇ ಕಾರಣ!

ಪಾತ್ರದ ಬಗ್ಗೆ ಚಿತ್ರತಂಡ ರಿವೀಲ್‌ ಮಾಡಿಲ್ಲವಾದರೂ, 10 ದಿನಕ್ಕೆ ಆಲಿಯಾ ಪಡೆದ ಸಂಭಾವನೆ ಎಷ್ಟೆಂಬ ಗಾಳಿ ಸುದ್ದಿ ಹರಡುತ್ತಿದೆ. ಎಷ್ಟು ಅಂತೀರಾ? ಇಲ್ಲಿದೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment