ಸಲ್ಲು ಭಾಯ್ 'ನೋ ಎಂಟ್ರಿಗೆ' ಸೌತ್ ಸುಂದರಿಯರು, ಸಮಂತಾನಾ.? ರಶ್ಮಿಕಾನಾ..?

ಸಲ್ಲು ಭಾಯ್ 'ನೋ ಎಂಟ್ರಿಗೆ' ಸೌತ್ ಸುಂದರಿಯರು, ಸಮಂತಾನಾ.? ರಶ್ಮಿಕಾನಾ..?

Published : Jun 26, 2022, 02:53 PM ISTUpdated : Jun 26, 2022, 04:17 PM IST

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಅಭಿನಯದ ನೋ ಎಂಟ್ರಿ (No Entry) ಸಿನಿಮಾ ಸೀಕ್ವೆಲ್ ಮಾಡಲು ಎಲ್ಲಾ ರೀತಿಯ ಸಿದ್ದತೆಗಳು ನಡೆದಿದೆ. ನೋ ಎಂಟ್ರಿ ಚಿತ್ರ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಆಗಲಿದ್ದು ಸಿನಿಮಾದಲ್ಲಿ ಬರೋಬ್ಬರಿ ಹತ್ತು ನಾಯಕಿಯರು ಇರಲಿದ್ದಾರಂತೆ. 

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಅಭಿನಯದ ನೋ ಎಂಟ್ರಿ (No Entry) ಸಿನಿಮಾ ಸೀಕ್ವೆಲ್ ಮಾಡಲು ಎಲ್ಲಾ ರೀತಿಯ ಸಿದ್ದತೆಗಳು ನಡೆದಿದೆ. ನೋ ಎಂಟ್ರಿ ಚಿತ್ರ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಆಗಲಿದ್ದು ಸಿನಿಮಾದಲ್ಲಿ ಬರೋಬ್ಬರಿ ಹತ್ತು ನಾಯಕಿಯರು ಇರಲಿದ್ದಾರಂತೆ.

ನಟಿ ರಶ್ಮಿಕಾ (Rashmika Mandanna) ಈಗಾಗಲೇ ಬಾಲಿವುಡ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದು ಇನ್ನು ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಆಕ್ಟ್ ಮಾಡಿದ ನಂತ್ರ ಸಮಂತಾ (Samantha)  ಕೂಡ ಬಾಲಿವುಡ್ ಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಹಾಗಾಗಿ ಇಬ್ಬರು ಬಿಟೌನ್ ನಲ್ಲಿ ಬಹು ಬೇಡಿಕೆ ಇರೋ ಸ್ಟಾರ್ ನಟಿಯರಾಗಿದ್ದು ಚಿತ್ರದಲ್ಲಿ ಇಬ್ಬರು ಆಕ್ಟ್ ಮಾಡ್ತಾರಾ ಅಥವಾ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದ್ಯಾ ಅನ್ನೋದು ಸದ್ಯದ ಕುತೂಹಲ.

ನೋ ಎಂಟ್ರಿ ಮೊದಲ ಭಾಗ 2005ರಲ್ಲಿ ರಿಲೀಸ್ ಆಗಿತ್ತು. ಸಲ್ಮಾನ್ ಖಾನ್, ಅನಿಲ್ ಕಪೂರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು ಈಗ ಅದ್ರ ಸೀಕ್ವೆಲ್ ಗೆ ತಯಾರಿ ನಡೆದಿದ್ದು ಚಿತ್ರವನ್ನ ಅನೀಸ್ ಬಾಜ್ಮೀ ನಿರ್ದೆಶನ ಮಾಡಲಿದ್ದಾರೆ.
 

 

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more