ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ ಗಳು ಇವ್ರೇ!

ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ ಗಳು ಇವ್ರೇ!

Published : Jun 26, 2022, 02:25 PM ISTUpdated : Jun 26, 2022, 04:16 PM IST

ಭಾರತೀಯ ಸಿನಿಮಾರಂಗ ಈಗ ವಿಶ್ವವೇ ತಿರುಗಿ ನೋಡುವಂತಹ ಮಟ್ಟಕ್ಕೆ ಬೆಳೆದಿದೆ. ಕ್ವಾಲಿಟಿ , ಕಂಟೆಂಟ್ ಎಲ್ಲಾ ವಿಚಾರದಲ್ಲಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದೆ. ಹಾಗಾಗಿ ಸಿನಿಮಾ ಬಜೆಟ್ ಹೆಚ್ಚಾದಂತೆ ಸ್ಟಾರ್ ಗಳ ಸಂಭಾವನೆ ಕೂಡ ಜಾಸ್ತಿ ಆಗ್ತಿದೆ. 
 

ಭಾರತೀಯ ಸಿನಿಮಾರಂಗ ಈಗ ವಿಶ್ವವೇ ತಿರುಗಿ ನೋಡುವಂತಹ ಮಟ್ಟಕ್ಕೆ ಬೆಳೆದಿದೆ. ಕ್ವಾಲಿಟಿ , ಕಂಟೆಂಟ್ ಎಲ್ಲಾ ವಿಚಾರದಲ್ಲಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದೆ. ಹಾಗಾಗಿ ಸಿನಿಮಾ ಬಜೆಟ್ ಹೆಚ್ಚಾದಂತೆ ಸ್ಟಾರ್ ಗಳ ಸಂಭಾವನೆ ಕೂಡ ಜಾಸ್ತಿ ಆಗ್ತಿದೆ. 

ಸೌತ್ ನ ರಜಿನಿಕಾಂತ್ , ಪ್ರಭಾಸ್, ವಿಜಯ್ , ಅಜಿತ್ ಹಾಗೂ ಬಾಲಿವುಡ್ ನ ಸಲ್ಮಾನ್ ಖಾನ್ ಅತೀ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ  ಮುಂಚೂಣಿಯಲ್ಲಿದ್ದಾರೆ. ಇನ್ನು ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಕೂಡ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋತರು ಕೂಡ ಪ್ರಭಾಸ್ ಸಂಭಾವನೆ ಮಾತ್ರ ಕಮ್ಮಿ ಆಗಿಲ್ಲ. ಆದಿಪುರುಷ್ ಚಿತ್ರಕ್ಕೆ ಪ್ರಭಾಸ್ ಅವ್ರಿಗೆ ಮೊದಲಿಗೆ 90 ರಿಂದ 100 ಕೋಟಿ ಎಂದು ಸಂಭಾವನೆ ಫಿಕ್ಸ್ ಆಗಿತ್ತು, ಆದರೆ ಪ್ರಭಾಸ್ ಮತ್ತೆ ಆದಿಪುರುಷ ಚಿತ್ರದ ನಿರ್ಮಾಪಕರ ಬಳಿ ತಮ್ಮ ಶುಲ್ಕವನ್ನು ಹೆಚ್ಚಿಸುವಂತೆ ಕೇಳಿಕೊಂಡಿದ್ದಾರಂತೆ. ಮೂಲಗಳ ಪ್ರಕಾರ 120 ಕೋಟಿ ಹಣವನ್ನು ಆದಿಪುರುಷ ಸಿನಿಮಾಕ್ಕಾಗಿ ಸದ್ಯ ಪ್ರಭಾಸ್ ಬೇಡಿಕೆ ಇಟ್ಟಿದ್ದು, ಇದರಿಂದಾಗಿ ಸಿನಿಮಾದ ಒಟ್ಟಾರೆ ಬಜೆಟ್ ಶೇ.25ರಷ್ಟು ಹೆಚ್ಚಾಗಿದೆ.

ಭಾರತೀಯ ಸಿನಿಮಾರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ನಟರಲ್ಲಿ ರಜಿನಿಕಾಂತ್ ಮೊದಲಿಗರು. 150 ಕೋಟಿ ರೂ. ಸಂಭಾವನೆ ಪಡೆದು ಅತಿ ಹೆಚ್ಚು ಸಂಭಾವನೆ ಪಡೆಯುವ ಏಕೈಕ ನಟ ಎನಿಸಿಕೊಂಡಿದ್ದಾರೆ ತಲೈವ. ನಟ ರಜನಿಕಾಂತ್ ತಮ್ಮ 169ನೇ ಸಿನಿಮಾಗೆ 150 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more