Dec 15, 2023, 12:56 PM IST
ಬಹುಭಾಷಾ ನಟಿ ಪೂಜಾ ಹೆಗ್ಡೆಗೆ(Pooja Hegde) ಕೊಲೆ(Murder) ಬೆದರಿಕೆ ಹಾಕಲಾಗಿದೆಯಂತೆ. ಕ್ಲಬ್‌ವೊಂದನ್ನು(CLub) ಉದ್ಘಾಟನೆ ಮಾಡಲು ದುಬೈಗೆ ಹೋದಾಗ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಲಿ ಯಾವುದೇ ಗಲಾಟೆ ಆಗಿಲ್ಲ. ಯಾರೂ ನನಗೆ ಕೊಲೆ ಬೆದರಿಕೆ ಹಾಕಿಲ್ಲ ಎಂದಿದ್ದಾರೆ. ಇವರು ಕಾಲಿವುಡ್ನಿಂದ ಬಾಲಿವುಡ್ ತನಕ ಸಿನಿಮಾ ಮಾಡುತ್ತಾರೆ. ಈ ಕರಾವಳಿ ಚೆಲುವೆ ಮೂಲತಃ ಕರ್ನಾಟಕದವರು. ಆದರೆ ಹುಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿ.
ಇದನ್ನೂ ವೀಕ್ಷಿಸಿ: ಬಾಲಿವುಡ್‌ನಲ್ಲಿದ್ದಾರೆ ಶ್ರೀಮಂತ ಹಾಟ್ ಹೀರೋಯಿನ್ಸ್ ! ಯಾವ ನಟಿ ಎಷ್ಟು ನೆಟ್ ವರ್ತ್ ಹೊಂದಿದ್ದಾರೆ ಗೊತ್ತಾ ?