ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಸೃಷ್ಟಿಯಾಗಿದ್ದು ಹೇಗೆ? ಇಂಟ್ರಸ್ಟಿಂಗ್ ವಿಚಾರ ರಿವೀಲ್

ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಸೃಷ್ಟಿಯಾಗಿದ್ದು ಹೇಗೆ? ಇಂಟ್ರಸ್ಟಿಂಗ್ ವಿಚಾರ ರಿವೀಲ್

Published : Sep 07, 2022, 06:33 PM IST

ಪುಷ್ಪ, ಟಿಟೌನ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಸಿನಿಮಾ. ರಾಜಮೌಳಿ, ಪ್ರಶಾಂತ್ ನೀಲ್ ಅಂತಹ ನಿರ್ದೇಶಕರ ಮಧ್ಯೆ ಮತ್ತೊಬ್ಬ ಸ್ಟಾರ್ ಡೈರೆಕ್ಟರ್ ಸುಕುಮಾರ್ ಟ್ಯಾಲೆಂಟ್ ಎಷ್ಟಿದೆ ಅಂತ ಸಾಭೀತು ಮಾಡಿದ ಚಿತ್ರ

ಪುಷ್ಪ, ಟಿಟೌನ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಸಿನಿಮಾ. ರಾಜಮೌಳಿ, ಪ್ರಶಾಂತ್ ನೀಲ್ ಅಂತಹ ನಿರ್ದೇಶಕರ ಮಧ್ಯೆ ಮತ್ತೊಬ್ಬ ಸ್ಟಾರ್ ಡೈರೆಕ್ಟರ್ ಸುಕುಮಾರ್ ಟ್ಯಾಲೆಂಟ್ ಎಷ್ಟಿದೆ ಅಂತ ಸಾಭೀತು ಮಾಡಿದ ಚಿತ್ರ. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಕ್ಕಾ ರಾ ಲುಕ್ನಲ್ಲಿ ಕಾಣಿಸಿದ್ರು. ಅವರ ಕ್ಯಾರೆಕ್ಟರ್ಗೆ ಸೂಟ್ ಆಗೋ ಹಾಗೆ ಸಿನಿಮಾದ ಆಕ್ಷನ್ ದೃಶ್ಯಗಳ ಚಿತ್ರೀಕರಣವೂ ಆಗಿತ್ತು. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ತುಂಬಿರೋ ಲಾರಿಯನ್ನ ಕಾಡಿನ ಮಧ್ಯೆ ಓಡಿಸುತ್ತಾರೆ. ಈ ದೃಶ್ಯ ನೋಡಿ ವಾರೆ ವ್ಹಾ ಎಂದಿದ್ದರು. ಅಲ್ಲು ಅರ್ಜುನ್ ಹೆಂಗೆಲ್ಲಾ ಸಾಹಸ ಮಾಡಿದ್ದಾರೆ ಅಂತ ಥ್ರಿಲ್ ಆಗುತ್ತೆ. ಆದ್ರೆ ಈ ದೃಶ್ಯ ಕ್ರಿಯೆಟ್ ಆಗಿದ್ದು ಹೇಗೆ ಗೊತ್ತಾ.? ನಿರ್ದೇಶಕ ಸುಕುಮಾರ್ ಬ್ಲೂ ಮ್ಯಾಟ್ ಬಳಸಿ ಚಿತ್ರೀರಿಸಿದ್ದಾರೆ. ಅಷ್ಟೆ ಅಲ್ಲ ಈ ಲಾರಿಯನ್ನ ಗಾಳಿಯಲ್ಲಿ ಹಾರಿಸಿದ್ದು ಅಲ್ಲು ಅರ್ಜುನ್ ಅಲ್ಲ, ಸ್ಟಂಟ್ ಆರ್ಟಿಸ್ಟ್ ಒಬ್ರು ತಲೆಗೆ ಹೆಲ್ಮೆಟ್ ಹಾಕಿಕೊಂಡು ಲಾರಿಯನ್ನ ಡ್ರೈವ್ ಮಾಡಿದ್ದಾರೆ. ಲಾರಿಯಲ್ಲಿ ಅಲ್ಲು ಕಾಣಿಸಿಕೊಳ್ಳೋ ದೃಶ್ಯಗಳಿಗಾಗಿ ಡಮ್ಮಿ ಲಾರಿಯೊಂದನ್ನ ಕ್ರಿಯೆಟ್ ಮಾಡಲಾಗಿತ್ತು. ಅಲ್ಲು ಅರ್ಜುನ್ ಲಾರಿ ಡ್ರೈವ್ ಮಾಡೋ ಹಾಗೆ ಆ್ಯಕ್ಟ್ ಮಾಡಿದ್ರು. ಬಳಿಕ ಈ ಕತರ್ನಾಕ್ ಸ್ಟಂಟ್ಅನ್ನ ವಿಎಕ್ಸ್ಎಫ್ ಬಳಸಿ ನ್ಯಾಚ್ಯೂರಲ್ ಆಗಿ ತೋರಿಸಿದ್ದರು. 
 

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more