IMDb ಲಿಸ್ಟ್‌ನಲ್ಲಿ ಟಾಪ್ 4 ಸ್ಥಾನ ಕಾಯ್ದುಕೊಂಡ ಸೌತ್ ಸಿನಿಮಾ

Jun 30, 2021, 1:38 PM IST

ಹಿಂದೆ ಬಾಲಿವುಡ್ ರೇಂಜ್‌ಗೆ ಸೌತ್ ಸಿನಿಮಾ ನಿಲ್ಲಲ್ಲ ಎನ್ನುವ ಮಾತಿತ್ತು. ಆದರೆ ಈಗ ಎಲ್ಲೆಡೆ ಸೌತ್ ಸಿನಿಮಾಗಳದ್ದೇ ದರ್ಬಾರ್. ಒಂದರ ಹಿಂದೊಂದು ಧಮಾಕ ಸಿನಿಮಾಗಳು ಸೌತ್‌ನಲ್ಲಿ ನಿಡುಗಡೆಯಾಗಿ ಸೂಪರ್ ಹಿಟ್ ಆಗುತ್ತಿದೆ.

ಬಾಲಿವುಡ್ ಕಿಂಗ್ ಖಾನ್‌ಗೆ ವಿಲನ್ ಆಗ್ತಾರಾ ಕಿಚ್ಚ ಸುದೀಪ್ ?

ಇದೀಗ ಐಎಂಬಡಿಬಿ ಬಿಡುಗಡೆ ಮಾಡಿದ ಟಾಪ್ ಸಿನಿಮಾಗಳ ಲಿಸ್ಟ್‌ನಲ್ಲಿ ಮೊದಲ ನಾಲ್ಕು ಸ್ಥಾನದಲ್ಲಿ ಸೌತ್ ಸಿನಿಮಾಗಳಿರುವುದು ಹೆಮ್ಮೆಯ ವಿಚಾರ