ಸೆಲ್ಫಿ ಕೇಳಲು ಬಂದ ಫ್ಯಾನ್: ಸಿಡಿಮಿಡಿಗೊಂಡ ಸಾರಾ ಅಲಿ ಖಾನ್

May 4, 2021, 5:39 PM IST

ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಹಿಂದಿರುಗಿ ತಮ್ಮ ಕಾರಿನ ಬಳಿ ನಡೆದುಕೊಂಡು ಹೋಗುವ ವೇಳೆ ಅಭಿಮಾನಿಯೊಬ್ಬ ಓಡೋಡಿ ಬಂದು ಸೆಲ್ಫಿ ಕೇಳುತ್ತಾನೆ. ಮಾಸ್ಕ್ ಹಾಗೂ ಫೇಸ್‌ ಶೀಲ್ಡ್‌ ಧರಿಸಿರುವ ಸಾರಾ ಈ ಅವತಾರದಲ್ಲೂ ಫೋಟೋ ಬೇಕಾ ದಯವಿಟ್ಟು ಹೋಗಿ ಎಂದು ಮನವಿ ಮಾಡಿಕೊಳ್ಳುವ ವಿಡಿಯೋ ವೈರಲ್ ಅಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment