ಅಬ್ಬಬ್ಬಾ, ಜಾಹ್ನವಿ ಕಪೂರ್ ಧರಿಸಿರುವ ಈ ಹಾಟ್ ಬಿಕಿನಿ ಬೆಲೆ ಕೇಳಿ ನೋಡಿ..

Apr 23, 2021, 4:23 PM IST

ಜಾಹ್ನವಿ ಕಪೂರ್ ಮಾಲ್ಡೀವ್ಸ್ ಟ್ರಿಪ್ ಮಾಡಿದಾಗಿನಿಂದಲೂ ಹೆಚ್ಚಾಗಿ ಹಾಟ್‌ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಅಪ್ಲೋಡ್ ಮಾಡಿದ ಗ್ರೀನ್ ಬಿಕಿನಿ ಸದ್ದು ಮಾಡುತ್ತಿದೆ. ಯಾಕೆಂದರೆ ಅದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ. ಎರಡು ಬಟ್ಟೆ ತುಂಡಿಗೆ ಇಷ್ಟೊಂದು ಹಣ ಕೊಡೋದು ಎಷ್ಟು ಸರಿ ಅಂತಿದ್ದಾರೆ ನೆಟ್ಟಿಗರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment