ಅನುಷ್ಕಾ ಶರ್ಮಾ ಹಳೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೀಗ ವೈರಲ್!

Apr 4, 2021, 4:53 PM IST

ಬಾಲಿವುಡ್‌ ಸುಂದರಿ ಅನುಷ್ಕಾ ಶರ್ಮಾ ಮದುವೆಗೂ ಮುನ್ನ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಮದುವೆ ನಂತರದ ಪ್ಲಾನ್‌ಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಗಂಡ, ಮಕ್ಳು ಆದ್ಮೇಲೆ ಆ್ಯಕ್ಟಿಂಗ್ ಬಿಟ್ಟು ಸಿನಿಮಾ ನಿರ್ಮಾಪಕಿ ಅಗಬೇಕೆಂದುಕೊಂಡಿರುವುದರ ಬಗ್ಗೆ ಹೇಳಿದ್ದರು. ಇದೀಗ ಆ ವೀಡಿಯೋ ಫುಲ್ ವೈರಲ್ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment