ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸೌತ್ ನಟ !

ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸೌತ್ ನಟ !

Published : Nov 30, 2023, 01:03 PM IST

ರಜಿನಿಕಾಂತ್ ,ಶಾರುಖಾನ್ ,ಸಲ್ಮಾನ್ , ವಿಜಯ್ ಅಲ್ಲ..ಅಲ್ಲು ಅರ್ಜುನ್ ಮಹಾ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎನ್ನುವ ಬಿರುದಿಗೆ ಪಾತ್ರರಾಗಲಿದ್ದಾರೆ. ನಟ ರಜನಿಕಾಂತ್ ಪಡೆದ ಸಂಭಾವನೆ ಮೀರಿಸಿ ಅಲ್ಲು ಖಜಾನೆ ತುಂಬಿಸಿಕೊಳ್ಳಲು ನಿಂತಿದ್ದಾರೆ.

ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಸೌತ್ ಸಿನಿಮಾಗಳಿಗೆ ದೊಡ್ಡ ಹೆಸರು ತಂದು ಕೊಟ್ಟ ಚಿತ್ರ. ಪುಷ್ಪ(Pushpa 2) ಅಲ್ಲು ಅರ್ಜುನ್(Allu Arjun) ಎನ್ನುವ ಟಾಲಿವುಡ್ ನಟನನ್ನು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸ್ಟಾರ್ ಮಾಡಿದ ಸಿನಿಮಾ. ದಕ್ಷಿಣ ಭಾರತದಲ್ಲಿ ಇಂಥ ಕಲಾವಿದ ಇದ್ದಾನೆಂದು ತೋರಿಸಿದ ಸಿನಿಮಾ. ಅಲ್ಲು ಅರ್ಜುನ್‌ಗೆ ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಸಿನಿಮಾ. ಇದೀಗ ಪುಷ್ಪ ನಟ ಸಂಭಾವನೆ(Remuneration) ವಿಷಯದಲ್ಲಿ ಧಗಧಗಿಸುತ್ತಿದ್ದಾರೆ. ಈ ಚಿತ್ರಕ್ಕೆ ಬರೋಬ್ಬರಿ ಖಜಾನೆ ತುಂಬಿಸಿಕೊಳ್ಳುತ್ತಿರುವ ಮೊತ್ತ 330 ಕೋಟಿ ರೂಪಾಯಿ. ಭಾರತೀಯ ಚಿತ್ರರಂಗ ಆಕಾಶ ನೋಡುತ್ತಿದೆ. ಪುಷ್ಪ ಸಿನಿಮಾಗೆ ಸಂಭಾವನೆ ಪಡೆಯುತ್ತಿಲ್ಲ ಬದಲಿಗೆ ಶೇರ್ ಪಡೆಯುತ್ತಿದ್ದಾರೆ. ಅದು 330 ಕೋಟಿ.. ಸಿನಿಮಾ ಬಿಡುಗಡೆ ಮುನ್ನ ಮಾಡುವ ಬ್ಯುಸಿನೆಸ್ ಶೇ.33ರಷ್ಟು ಹಣ ಅಲ್ಲು ಸಂಭಾವನೆಯಾಗಿ ಕೇಳಿದ್ದಾರೆ. ಸ್ಯಾಟ್‌ಲೈಟ್‌, ಆಡಿಯೋ, ಡಿಜಿಟಲ್, ಥಿಯರಿಟಿಕಲ್, ಡಬ್ಬಿಂಗ್ ಹಕ್ಕು ಸೇರಿ ಸಾವಿರ ಕೋಟಿ ಬಿಜಿನೆಸ್ ಪಕ್ಕಾ. ಅದರ ಪ್ರಕಾರ 330 ಕೋಟಿ ಹಣ ಅಕೌಂಟ್‌ಗೆ ಜಮೆ ಮಾಡಲಿದ್ದಾರೆ. ರಜನಿಯ ಹೆಸರಿಡದ ಹೊಸ ಚಿತ್ರಕ್ಕೆ 210 ಕೋಟಿ ಪಡೆದಿದ್ದರು. ತಲೈವಾಗೆ ಅಲ್ಲು ಸೆಡ್ಡು ಹೊಡೆದಿದ್ದಾರೆಂದು ಚರ್ಚೆಯಾಗುತ್ತಿದೆ. 

ಇದನ್ನೂ ವೀಕ್ಷಿಸಿ:  ಮೋಹಕ ತಾರೆ ನಟಿ ರಮ್ಯಾ ಬರ್ತ್ ಡೇ : ಅಭಿಮಾನಿಗಳಿಗೆ ಕೊಡ್ತಾರಾ ಸರ್ಪ್ರೈಸ್?

03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
Read more