May 7, 2021, 4:20 PM IST
ಕೋವಿಡ್19 ಎರಡನೇ ಅಲೆಯಿಂದ ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ಸ್ಟಾರ್ ನಿರ್ದೇಶಕ ರಾಜಮೌಳಿ ಆರ್ಆರ್ಆರ್ ಚಿತ್ರ ಕಲಾವಿದರ ಜೊತೆ ವಿಭಿನ್ನ ರೀತಿಯಲ್ಲಿ #StandTogether ಹೆಸರಿನಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಸಲುವಾಗಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ನೋಡಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment