ಅಂಕಲ್‌ ಸೆಲ್ಫಿಗೆ ಪೋಸ್‌ ಕೊಡ್ತೀರಾ ಹುಡುಗಿಯರನ್ನು ನೋಡೋದೇ ಇಲ್ಲ; ಶಿಲ್ಪಾ ಶೆಟ್ಟಿ ಟ್ರೋಲ್

Aug 2, 2022, 10:46 AM IST

ಬಿಹಾರ ಪ್ರಯಾಣ ಮುಗಿಸಿಕೊಂಡು ಬಾಲಿವುಡ್ ಹಾಟ್ ನಟಿ ಶಿಲ್ಪಾ ಶೆಟ್ಟಿ ಮುಂಬೈಗೆ ಹಿಂತಿರುಗಿದ್ದಾರೆ. ಅನಿಮಲ್‌ ಪ್ರಿಂಟ್‌ ಇರುವ ಸ್ವೆಟ್‌-ಟೀ ಶರ್ಟ್‌ಗೆ ಬ್ಲ್ಯಾಕ್ ಟ್ರ್ಯಾಕ್‌ ಪ್ಯಾಂಟ್‌ ಧರಿಸಿರುವ ಶಿಲ್ಪಾರನ್ನು ನೋಡಿ ಹಿಂದಿನಿಂದ ಅಂಕಲ್‌ ಒಬ್ಬರು ಸೆಲ್ಫಿ ಕೇಳುತ್ತಾರೆ, ಹಿಂತಿರುಗಿ ನೋಡಿದ ನಟಿ ಓಕೆ ಎಂದೇಳಿ ಪೋಸ್ ಕೊಡುತ್ತಾರೆ ಆದರೆ ಹಿಂದೆ ಓಡಿ ಬರುತ್ತಿದ್ದ ಹುಡುಗಿ ಬಗ್ಗೆ ಕೇರ್‌ ಕೂಡ ಮಾಡಿಲ್ಲ ಹೀಗಾಗಿ ನೆಟ್ಟಿಗರು ಕೊಂಚ ಬೇಸರ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment