Jun 20, 2019, 7:36 PM IST
ಮಗನ ಮುಂದೆಯೇ ಪಾಲಕರು ಈ ಲೋಕವನ್ನು ತ್ಯಜಿಸಿದ್ದಾರೆ. ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ ದಂಪತಿ ಮಗುವನ್ನು ಕೆಳಕ್ಕೆ ಇಳಿಸಿ ತಾವು ವಾಹನದ ಮೇಲೆಯೇ ಕುಳಿತಿದ್ದರು. ಈ ವೇಳೆ ಹಿಂದಿನಿಂದ ಬಂದ ಟೆಂಪೊವೊಂದು ಬೈಕ್ ಹಿಂಬದಿಗೆ ಅಪ್ಪಳಿಸಿದ್ದು ತಂದೆ-ತಾಯಿ ಪ್ರಾಣ ಹೊತ್ತೊಯ್ದಿದೆ.