ಪೆಟ್ರೋಲ್ ಜೊತೆ ಪೈಪೋಟಿಗಿಳಿದ ಈರುಳ್ಳಿ, ಶ್ರೀಸಾಮಾನ್ಯನ ಬದುಕಿಗೆ ಇಟ್ಟಿದೆ ಕೊಳ್ಳಿ!

Feb 15, 2021, 7:29 PM IST

ಬೆಂಗಳೂರು (ಫೆ.15): ತರಕಾರಿಯೂ ಕೂಡಾ ತೈಲದ ಜೊತೆಗೆ ಪೈಪೋಟಿಗಿಳಿದಿದೆ.  ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆಯೇರಿಕೆ ಬೆನ್ನಲ್ಲೇ ತರಕಾರಿ ಬೆಲೆಯು ಹೆಚ್ಚಳವಾಗಿರೋದು ಶ್ರೀಸಾಮಾನ್ಯನನ್ನು ಕಂಗೆಡಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ ಬೆಲೆ ಈ ವಾರ ದುಪಟ್ಟು!

ಇದನ್ನೂ ನೋಡಿ | ಹಣ ಇದ್ದರಷ್ಟೇ ಗಾಡಿ ಹತ್ತಿ, ತೈಲ ಬೆಲೆ ಭಾರೀ ಏರಿಕೆ!...

ಈರುಳ್ಳಿ 60ರ ಗಡಿ ದಾಟಿದೆ, ಟೊಮ್ಯಾಟೋ, ಆಲೂಗಡ್ಡೆ, ಕ್ಯಾರೆಟ್ ತಾವು ಕೂಡಾ ಕಮ್ಮಿಯಿಲ್ಲ ಅಂತಾ ಹೇಳ್ತಿವೆ. ಬೆಂಡೆಕಾಯಿ, ಹೀರೇಕಾಯಿ ರೆಟ್ ಏನ್ ಹೇಳ್ತಿವೆ ನೋಡ್ಕೊಂಡು ಬರೋಣ ಬನ್ನಿ...