Mukesh Ambani:ವಿಪರೀತ ತೆರಿಗೆಯಿಂದ ಭಾರತ ತೊರೆದು ಲಂಡನ್ ಅರಮನೆ ಸೇರ್ತಾರಾ ಅಂಬಾನಿ?

Nov 7, 2021, 6:07 PM IST

ವಿಶ್ವದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಇತ್ತೀಚೆಗೆ ಲಂಡನ್‌ನಲ್ಲಿ ಭವ್ಯ ಭಂಗಲೆಯನ್ನು ಖರೀದಿಸಿದ್ದಾರೆ. 300 ಎಕರೆ ಪ್ರದೇಶದಲ್ಲಿರುವ ಈ ಅರಮನೆಗೆ ಅಂಬಾನಿ ನೀಡಿದ್ದು ಸರಿಸುಮಾರು 600 ಕೋಟಿ ರೂಪಾಯಿ. ಇದೀಗ ಭಾರತದಲ್ಲಿನ ವಿಪರೀತ ತೆರಿಗೆಯಿಂದ ಭಾರತ ತೊರೆದು ಲಂಡನ್ ಅರಮನೆಯಲ್ಲಿ ವಾಸ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಮಾತುಗಳಿಗೆ ಸ್ವತಃ ಮುಕೇಶ್ ಅಂಬಾನಿ ಪ್ರತಿಕ್ರಿಯೆ ನೀಡಿದ್ದಾರೆ.