ಲಾಕ್‌ಡೌನ್ ನಡುವೆ ಚಿನ್ನ, ಬೆಳ್ಳಿ ದರಗಳು ಹೀಗಿವೆ

Apr 22, 2020, 11:05 AM IST

ಬೆಂಗಳೂರು (ಏ. 22): ಕೊರೋನಾ ಲಾಕ್‌ಡೌನ್‌ ನಡುವೆಯೂ ಚಿನ್ನದ ದರವೇನೂ ಕಡಿಮೆಯಾಗಿಲ್ಲ. ಬಂಗಾರದ ಬೆಲೆ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಬೆಳ್ಳಿ ದರದಲ್ಲಿಯೂ ತೀರಾ ಬದಲಾವಣೆಯಾಗಿಲ್ಲ.  ಏಪ್ರಿಲ್ 22 ರಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಚಿನ್ನ, ಬೆಳ್ಳಿ ದರಗಳು ಹೀಗಿವೆ ನೋಡಿ!

ಕೊರೋನಾಕ್ಕೆ ಹೆದರಬೇಕಿಲ್ಲ; ಪ್ರಧಾನಿ ಮೋದಿ ಕೊಟ್ಟ 5 ಅದ್ಭುತ ಬಿಜಿನಸ್ ಐಡಿಯಾ