ಬೆಂಗ್ಳೂರಿನಲ್ಲಿ ವಿಶಿಷ್ಟ ಜ್ಯೂಸ್ ಶಾಪ್; ಐಡಿಯಾಗೆ ಸಿಲಿಕಾನ್ ಸಿಟಿ ಫಿದಾ

Feb 8, 2020, 6:40 PM IST

ಬೆಂಗಳೂರು (ಫೆ.08): ಬೆಂಗಳೂರಿಗೆ ಈಗ ತ್ಯಾಜ್ಯ ಹಾಗೂ ಅದರ ನಿರ್ವಹಣೆಯದ್ದೇ ಸಮಸ್ಯೆ. ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಗರದ ಜ್ಯೂಸ್ ಶಾಪ್‌ವೊಂದು ವಿಶಿಷ್ಟವಾದ ಐಡಿಯಾ ಮಾಡಿದೆ. ಅಷ್ಟೇ ಅಲ್ಲ, ಜನರಲ್ಲೂ  ಪರಿಸರ ಕಾಳಜಿ ಬಳಸಲು ಡಿಫರೆಂಟ್ ಆಫರ್‌ಗಳನನ್ಉ ಕೂಡಾ ಇದು ನೀಡುತ್ತಿದೆ. ಇಲ್ಲಿದೆ ಮತ್ತಷ್ಟು ಡೀಟೆಲ್ಸ್...

ಇದನ್ನೂ ನೊಡಿ | ಡೆಡ್ಲಿ ಕೊರೋನಾ: ಒಂಬತ್ತೇ ಗಂಟೆಯಲ್ಲಿ ರೈಲ್ವೇ ಸ್ಟೇಷನ್, ಹತ್ತೇ ದಿನದಲ್ಲಿ ಆಸ್ಪತ್ರೆ ನಿರ್ಮಾಣ

"