ಕಟ್ಟಡ ಕಾರ್ಮಿಕರಿಗೆ ಹಳಸಿದ ಆಹಾರ; ಆರೋಪಕ್ಕೆ ಚೆಫ್‌ಟಾಕ್ ಕಂಪನಿ ಉತ್ತರ!

Apr 26, 2020, 7:02 PM IST

ಬೆಂಗಳೂರು(ಏ.26): ಕೆಂಗೇರಿ ಬಳಿ ಕಟ್ಟಡ ಕಾರ್ಮಿಕರಿಗೆ ಹಂಚಿರುವ ಆಹಾರ ಹಳಸಿದೆ ಅನ್ನೋ ಆರೋಪ ಕೇಳಿ ಬಂದಿದೆ. ಚೆಫ್‌ಟಾಕ್ ಕಂಪನಿ ಕಟ್ಟಡ ಕಾರ್ಮಿಕರಿಗೆ ಊಟ ಸರಬರಾಜು ಮಾಡುತ್ತಿದೆ. ಆದರೆ ನಿನ್ನೆಯ ಹಳಸಿದ ಆಹಾರವನ್ನೇ ನೀಡಲಾಗುತ್ತಿದೆ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ. ಈ ಕುರಿತು ಚೆಫ್‌ಟಾಕ್ ಕಂಪನಿ ಹೇಳುವುದೇನು? ಇಲ್ಲಿದೆ .