ಪಂಚಮಿಯ ವಿಶೇಷತೆ ಏನು? ಇಲ್ಲಿದೆ ನಿತ್ಯ ಪಂಚಾಂಗ

Oct 3, 2019, 9:08 AM IST

03 ಅಕ್ಟೋಬರ್ 2019, ಗುರುವಾರ: ನಿತ್ಯ ಪಂಚಾಂಗ| ನವರಾತ್ರಿಯ ಐದನೇ ದಿನದ ವಿಶೇಷವೇನು?. ಪಂಚಮಿಯಿಂದ ನವಮಿವರೆಗಿನ ಮಹತ್ವವೇನು? ಯಾರ ಆರಾಧನೆಯಿಂದ ಅತ್ಯಂತ ಶುಭವಾಗಲಿದೆ?. ಶುಕ್ರ, ಕನ್ಯಾ ರಾಶಿಯನ್ನು ಬಿಟ್ಟು ಸ್ಥಾನ ಪಟಲ್ಲಟ ಮಾಡುವುದರಿಂದ ಏನಾಗಲಿದೆ? ಇಂದಿನ ವಿಶೇಷ, ಶುಭ ಗಳಿಗೆ ಯಾವುದು? ದೋಷ ನಿವಾರಣೆ ಹೇಗೆ? ಇಲ್ಲಿದೆ ವಿವರ

ಇಂದಿನ ರಾಶಿಭವಿಷ್ಯ ಹೇಗಿದೆ? ಈ ಲಿಂಕ್ ಕ್ಲಿಕ್ ಮಾಡಿ