Dec 14, 2018, 8:47 PM IST
ಬೆಂಗಳೂರು(ಡಿ.14): ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ಹುಷಾರಿಲ್ಲ ಅಂತಾ ಈ ಆಸ್ಪತ್ರೆಗೆ ಬಂದರೆ ರೋಗಿಯ ಕತೆ ಅಷ್ಟೇ. ಇದು ಬೆಂಗಳೂರಿನ ಇಎಸ್ ಐ ಆಸ್ಪತ್ರೆಯ ಅವಸ್ಥೆಯ ಎಕ್ಸಕ್ಲೂಸಿವ್ ಸ್ಟೋರಿ. ಕೋಟ್ಯಾಂತರ ರೂಪಾಯಿ ಅನುದಾನ ಪಡೆಯುವ ಈ ಆಸ್ಪತ್ರೆಯಲ್ಲಿ ಒಂದು ಲಿಫ್ಟ್ ಇಲ್ಲ ಅಂದ್ರೆ ನೀವು ಅಚ್ಚರಿಪಡುತ್ತೀರಿ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...