ಬೆಂಗಳೂರು (ಮಾ.11): ಕಳೆದ 9 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3.27ಕ್ಕೆ ಭೂಮಿಗೆ ವಾಪಾಸಾದರು. ಫ್ಲೋರಿಡಾ ಕಡಲಲ್ಲಿ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ರೂ-9 ನೌಕೆ ಬಂದಿಳಿದಾಗ ನಾಸಾ ಸೇರಿದಂತೆ ವಿಶ್ವದ ಎಲ್ಲಾ ಜನತೆ ಸಂಭ್ರಮ ಪಟ್ಟರು. ಕಳೆದ ಜೂನ್‌ನಲ್ಲಿ ಕೇವಲ 8 ದಿನಗಳ ಪ್ರಯೋಗಿಕ ಸಂಚಾರವಾಗಿ ಅಂತಾರಾfಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಅಂದಿನಿಂದಲೂ ಅಲ್ಲಿಯೇ ಕಾಲ ಕಳೆದಿದ್ದರು.

11:28 PM (IST) Mar 19
ಪ್ರಮುಖ ಹುದ್ದೆಗೆ ಕಠಿಣ ಸಂದರ್ಶನ ನಡೆದಿತ್ತು. ಕಂಪನಿ ಸಿಇಒ ಕೊನೆಗೆ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿದ್ದರು.ಯು ಆರ್ ಸೆಲೆಕ್ಟೆಡ್ ಎಂದು ಅಭಿನಂದಿಸಿದ್ದರು. ಆದರೆ ಕೆಲಸ ಸಿಕ್ಕ ಖುಷಿಯ ಬೆನ್ನಲ್ಲೇ ಮಹಿಳೆ ಪತಿಯನ್ನು ಒಂದು ಬಾರಿ ಇಲ್ಲಿಗೆ ಕರೆಯುವಂತೆ ಸೂಚಿಸಿದ್ದಾಳೆ. ಇಷ್ಟೇ ನೋಡಿ, ಆಯ್ಕೆಯಾಗಿದ್ದ ಈಕೆ ಕೆಲಸವನ್ನೇ ಕಳೆದುಕೊಂಡಿದ್ದಾಳೆ. ಕಾರಣವೇನು?
ಪೂರ್ತಿ ಓದಿ10:20 PM (IST) Mar 19
ಮಕ್ಕಳಿಲ್ಲದ ಸುನೀತಾ ವಿಲಿಯಮ್ಸ್ ಅಹಮ್ಮದಾಬಾದ್‌ನಿಂದ ಮಗು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ ಸುನೀತಾ ವಿಲಿಯಮ್ಸ್‌ಗೆ ಬಾಹ್ಯಾಕಾಶವೇ ಮಗುವಾಗಿತ್ತು. ಸುನೀತಾ ವಿಲಿಯಮ್ಸ್‌ಗೆ ಬಾಹ್ಯಾಕಾಶವೇ ಎಲ್ಲವೂ ಆಗಿತ್ತು.
ಪೂರ್ತಿ ಓದಿ09:27 PM (IST) Mar 19
ಹೇರ್ ಕಟ್ಟಿಂಗ್‌ಗೆ 20 ರೂಪಾಯಿ. ಇಲ್ಲಿಂದ ಆರಂಭ. ಇದೀಗ ಒಬ್ಬರ ಹೇರ್ ಕಟ್ಟಿಂಗ್‌ಗೆ ಬರೋಬ್ಬರಿ 1 ಲಕ್ಷ ರೂಪಾಯಿ. ಈ ಹೇರ್‌ಡ್ರೆಸ್ಸರ್ ಬಳಿ ಬಾಲಿವುಡ್ ಸ್ಟಾರ್ಸ್ ಸಾಲು ಸಾಲಾಗಿ ಕ್ಯೂ ನಿಲ್ಲುತ್ತಾರೆ, ವಿರಾಟ್ ಕೊಹ್ಲಿ, ಧೋನಿ ಸೇರಿದಂತೆ ಕ್ರಿಕೆಟಿಗರಿಗೂ ಇವರೇ ಹೇರ್ ಕಟ್ಟಿಂಗ್ ಮಾಡುತ್ತಾರೆ. 20 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಚಾರ್ಜ್ ಮಾಡುವಷ್ಟು ಈ ಹೇರ್ ಡ್ರೆಸ್ಸರ್ ಬದಲಾಗಿದ್ದು ಹೇಗೆ?
ಪೂರ್ತಿ ಓದಿ08:24 PM (IST) Mar 19
ಬೈಕಿಗೆ ಹಿಂದಿನಿಂದ ಪೊಲೀಸ್ ಜೀಪ್ ಡಿಕ್ಕಿಯೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಚ್ಚೇರಿ ಸಮೀಪದ ಶ್ರೀರಂಗ ಕಾಂಕ್ರೀಟ್ ಪ್ರಾಡಕ್ಟ್ ಬಳಿ ನಡೆದಿದೆ.
ಪೂರ್ತಿ ಓದಿ08:22 PM (IST) Mar 19
ನಟಿ ಪ್ರಿಯಾಂಕಾ ಚೋಪ್ರಾ ಅವರು ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಸೀಬೆ ಹಣ್ಣು ಮಾರುವ ಮಹಿಳೆಯಿಂದ ಪ್ರೇರಿತರಾಗಿದ್ದಾರೆ. ಆ ಮಹಿಳೆ ದಾನ ಸ್ವೀಕರಿಸಲು ಇಷ್ಟಪಡದೆ, ಹೆಚ್ಚುವರಿ ಸೀಬೆ ಹಣ್ಣುಗಳನ್ನು ನೀಡಿದ್ದು ಪ್ರಿಯಾಂಕಾಗೆ ಸ್ಫೂರ್ತಿ ನೀಡಿದೆ.
ಪೂರ್ತಿ ಓದಿ08:02 PM (IST) Mar 19
ಪುಷ್ಪ 2 ಯಶಸ್ಸಿನ ನಂತರ ಅಲ್ಲು ಅರ್ಜುನ್ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶಾರುಖ್ ಖಾನ್ ಅಭಿನಯದ ಪಠಾಣ್ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಪೂರ್ತಿ ಓದಿ07:54 PM (IST) Mar 19
ಕಾರಿನಲ್ಲಿ ಸಿಗರೇಟ್ ಸೇದುವುದು ಸಂಚಾರಿ ನಿಯಮ ಉಲ್ಲಂಘನೆಯೇ? ಸಿಗರೇಟ್ ಸೇದಿದರೆ ಪೊಲೀಸರು ದಂಡ ವಿಧಿಸುತ್ತಾರೆಯೇ? 2025ರ ಹೊಸ ನಿಯಮಗಳ ಪ್ರಕಾರ ದಂಡ ಮತ್ತು ಶಿಕ್ಷೆಯ ವಿವರ ಇಲ್ಲಿದೆ.
ಪೂರ್ತಿ ಓದಿ07:26 PM (IST) Mar 19
ಭಾರತ-ಪಾಕಿಸ್ತಾನ ಗಡಿಯ ರಾಜಸ್ಥಾನದ ಗಜುಗ ಬಸ್ತಿಯ ಗ್ರಾಮದಲ್ಲಿ 75 ವರ್ಷಗಳ ನಂತರವೂ ವಿದ್ಯುತ್, ನೀರಿನ ಸೌಲಭ್ಯವಿಲ್ಲ. ಆದರೂ ಈ ಗ್ರಾಮವನ್ನು ನೋಡುವುದಕ್ಕೆ ಪ್ರವಾಸಿಗರಿಂದ ಭಾರೀ ಬೇಡಿಕೆ ಕೇಳಿ ಬರುತ್ತಿದೆ.
ಪೂರ್ತಿ ಓದಿ07:19 PM (IST) Mar 19
ಮುಕೇಶ್ ಅಂಬಾನಿ, ಗೌತಮ್ ಅದಾನಿಗಿಂತಲೂ ಅತೀ ಹೆಚ್ಚಿನ ಆಸ್ತಿ, ಆದಾಯ ಹೊಂದಿದ್ದ ರೇಮೆಂಡ್ ಕಂಪನಿಯ ವಿಜಯಪತ್ ಸಿಂಘಾನಿಯಾ ಬಳಿ ಇದೀಗ ಏನೂ ಇಲ್ಲ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ವಿಜಯಪತ್ ಸಿಂಘಾನಿಯಾ ಶ್ರೀಮಂತರ ಪಟ್ಟಿಯಿಂದ ಕಳಚಿ ಬಿದ್ದು, ಬಾಡಿಗೆ ಮನೆ ಸೇರಿದ್ದು ಹೇಗೆ?
07:12 PM (IST) Mar 19
ಅಮಿತಾಭ್ ಬಚ್ಚನ್ ಅವರ ABCL ಕಂಪನಿಯು ದಿವಾಳಿಯಾದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಯಶ್ ಚೋಪ್ರಾ ಅವರು ಮೊಹಬ್ಬತೇ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಅವರನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದರು.
ಪೂರ್ತಿ ಓದಿ07:05 PM (IST) Mar 19
9 ತಿಂಗಳ ಬಳಿಕ ಭಾರತಕ್ಕೆ ಮರಳಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಇದೇ ವೇಳೆ ಸುನಿತಾ ಕುಟುಂಬಸ್ಥರು ಸಮೋಸಾ ಪಾರ್ಟಿಗೆ ಚಿಂತನೆ ನಡೆಸಿದ್ದಾರೆ.
06:38 PM (IST) Mar 19
ದೇವರಿಗೆ ಪೂಜೆ ಸಲ್ಲಿಸಲು ತೆಂಗಿನ ಕಾಯಿಯನ್ನು ಕಲ್ಲಿನಿಂದಲೋ, ಮಚ್ಚಿನಿಂದಲೋ ಒಡೆಯುವುದು ಸಾಮಾನ್ಯ.ಆದರೆ ಈ ಗ್ರಾಮದಲ್ಲಿ ನಡೆಯುವ ಮುದುಕಮಾರಮ್ಮ ಹಬ್ಬದಲ್ಲಿ ತೆಂಗಿನ ಕಾಯಿಗಳನ್ನು ಹರಕೆ ಹೊತ್ತ ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ದತಿ ಇದೆ.
ಪೂರ್ತಿ ಓದಿ05:59 PM (IST) Mar 19
ಬೆಂಗಳೂರಿನ ವೈದ್ಯರೊಬ್ಬರು, ಪದೇ ಪದೇ ಕೆಲಸ ಸಿಕ್ಕಿಲ್ವಾ? ಸಂಬಳ ಎಷ್ಟು? ಎಂದು ಕೇಳುವ ಸಂಬಂಧಿಕರಿಗೆ ಹೇಗೆ ಉತ್ತರಿಸಬೇಕೆಂದು ಸಲಹೆ ನೀಡಿದ್ದಾರೆ.
ಪೂರ್ತಿ ಓದಿ05:52 PM (IST) Mar 19
ಬೆಂಗಳೂರು ಚೆನ್ನೈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣ ಅವಧಿ ಕೇವಲ ಮೂರೇ ಗಂಟೆ. ವಿಶೇಷ ಅಂದರೆ ಸಂಪೂರ್ಣ ಎಕ್ಸ್‌ಪ್ರೆಸ್‌ವೇ ಜೂನ್ 2026ಕ್ಕೆ ಸಂಚಾರ ಮುಕ್ತಗೊಳ್ಳಲಿದೆ.
ಪೂರ್ತಿ ಓದಿ05:51 PM (IST) Mar 19
9 ತಿಂಗಳು ಬಾಹ್ಯಾಕಾಶದಲ್ಲಿದ್ದು ಭೂಮಿಗೆ ಯಶಸ್ವಿಯಾಗಿ ಇಳಿದಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ತಮ್ಮ ಜೊತೆ ಗಣೇಶನ ವಿಗ್ರಹ ಮತ್ತು ಭಗವಗ್ದೀತೆ ಕೊಂಡೊಯ್ದಿದ್ದರು. ಅವರು ಹೇಳಿದ್ದೇನು?
05:45 PM (IST) Mar 19
ಕರಣ್ ಜೋಹರ್ ಮತ್ತು ಆದಿತ್ಯ ಚೋಪ್ರಾ ಅವರಂತಹವರನ್ನು ಮೀರಿಸಿರುವ ಭಾರತದ ಅತ್ಯಂತ ಶ್ರೀಮಂತ ಚಲನಚಿತ್ರ ನಿರ್ಮಾಪಕ ಕಲಾನಿಧಿ ಮಾರನ್. ಸನ್ ಗ್ರೂಪ್‌ನ ಅಧ್ಯಕ್ಷರಾಗಿರುವ ಇವರು, ಬಾಲಿವುಡ್‌ಗಿಂತ ತಮಿಳು ಚಿತ್ರರಂಗದಲ್ಲಿ ಪ್ರಮುಖರಾಗಿದ್ದಾರೆ.
ಪೂರ್ತಿ ಓದಿ05:26 PM (IST) Mar 19
ಸಮಾಜವಾದಿ ಪಕ್ಷದ ಸಂಸದೆ, ನಟಿ ಜಯಾ ಬಚ್ಚನ್ , ಚಿತ್ರನಟರು ಮತ್ತು ರಾಜಕೀಯ ವ್ಯಕ್ತಿಗಳ ನಡುವೆ ಹೋಲಿಕೆ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೇಳಿದ್ದೇನು?
05:25 PM (IST) Mar 19
2025ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಒಂದು ಪಂದ್ಯಕ್ಕೆ ಬ್ಯಾನ್ ಆಗಿದ್ದು, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಸಮಸ್ಯೆಯಿಂದ ಜಸ್ಪ್ರೀತ್ ಬುಮ್ರಾ ಕೂಡಾ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಪೂರ್ತಿ ಓದಿ05:16 PM (IST) Mar 19
ಈ ಗುಣಲಕ್ಷಣಗಳನ್ನು ಹೊಂದಿರುವ ಮಹಿಳೆಯರನ್ನು ದೂರವಿಡಬೇಕು ಎಂದು ಚಾಣುಕ್ಯ ಹೇಳಿದ್ದಾರೆ.
05:06 PM (IST) Mar 19
ಇದೀಗ ಹಲವು ಸಿನಿಮಾಗಳು ಮತ್ತೊಮ್ಮೆ ಬಿಡುಗಡೆ ಮಾಡಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಪೈಕಿ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಜೂನ್ ತಿಂಗಳಲ್ಲಿ ರಿ-ರಿಲೀಸ್ ಆಗುತ್ತಿದೆ. ಚಿತ್ರಮಂದಿರದಲ್ಲೇ ಸಣ್ಣ ಟ್ರೇಲರ್ ಬಿಡುಗಡೆ ಮಾಡಿದ್ದಕ್ಕೆ ಜಪಾನ್ ಸಿನಿ ವೀಕ್ಷಿಕರು ಹುಚ್ಚೆದ್ದು ಕುಣಿದಿದ್ದಾರೆ.
05:01 PM (IST) Mar 19
ಮನೆಯಲ್ಲಿ ರುಚಿ, ರುಚಿಯಾದ ತಿಂಡಿ ಕೊಡಲಿಲ್ಲವೆಂದು ಪೇಟೆಗೆ ಹೋದಾಗ ಹೋಟೆಲ್‌ನಲ್ಲಿ ರಸಗುಲ್ಲಾ ತಿನ್ನುತ್ತಿದ್ದ ವೃದ್ಧ ತಕ್ಷಣವೇ ಒದ್ದಾಡಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಪೂರ್ತಿ ಓದಿ04:59 PM (IST) Mar 19
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಮುಖ್ಯ ರಚನೆಯನ್ನು 1998ರಿಂದ 2011ರ ನಡುವೆ ನಿರ್ಮಿಸಲಾಯಿತು. ಆದರೆ, ಬಾಹ್ಯಾಕಾಶ ನಿಲ್ದಾಣ ನೂತನ ಯೋಜನೆಗಳು ಮತ್ತು ಪ್ರಯೋಗಗಳ ಮೂಲಕ ಇಂದಿಗೂ ವಿಕಾಸ ಹೊಂದುತ್ತಲೇ ಸಾಗುತ್ತಿದೆ.
ಪೂರ್ತಿ ಓದಿ04:43 PM (IST) Mar 19
ಟಿಸಿಎಸ್ ಏರ್‌ಲೈನ್‌ನ ಡಿಜಿಟಲ್ ಮೂಲಸೌಕರ್ಯವನ್ನು ಆಧುನೀಕರಿಸಲು ಮತ್ತು ಕೃತಕ ಬುದ್ಧಿಮತ್ತೆ (AI)-ಚಾಲಿತ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿ ಇರಿಸಲು ಏರ್ ನ್ಯೂಜಿಲೆಂಡ್‌ನೊಂದಿಗೆ ಐದು ವರ್ಷಗಳ ಪಾಲುದಾರಿಕೆಗೆ ಸಹಿ ಹಾಕಿದೆ. ಈ ಸಹಯೋಗವು ಏರ್ ನ್ಯೂಜಿಲೆಂಡ್‌ನ ಡಿಜಿಟಲ್ ಸಾಮರ್ಥ್ಯಗಳನ್ನು ಹೆಚ್ಚಿಸುವುದು, ಗ್ರಾಹಕರ ಅನುಭವವನ್ನು ಸುಧಾರಿಸುವುದು ಮತ್ತು ಫ್ಲೀಟ್ ನಿರ್ವಹಣೆ, ಸಿಬ್ಬಂದಿ ವೇಳಾಪಟ್ಟಿ ಮತ್ತು ನೆಲದ ಸೇವೆಗಳು ಸೇರಿದಂತೆ ಅದರ ವ್ಯವಹಾರದ ವಿವಿಧ ಅಂಶಗಳಲ್ಲಿ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪೂರ್ತಿ ಓದಿ04:10 PM (IST) Mar 19
ಮಕ್ಕಳನ್ನು ಮಾಡಿಕೊಳ್ಳಲು ಹೆಂಡತಿ ಒಪ್ಪುತ್ತಿಲ್ಲ ಎಂದು ಗಂಡ ದೂರು ನೀಡಿದರೆ, ಕಂಜೂಸ್ ಗಂಡನಿಂದ ತೊಂದರೆಯಾಗುತ್ತಿದೆ ಎಂದು ಹೆಂಡತಿ ಆರೋಪಿಸಿದ್ದಾರೆ. ಸರಿಯಾಗಿ ಊಟ ನೀಡುತ್ತಿಲ್ಲ, ತರಕಾರಿ ಹಾಕದೆ ಅಡುಗೆ ಮಾಡು ಎನ್ನುತ್ತಾರೆ ಎಂದು ಪತ್ನಿ ಬಿಂದುಶ್ರೀ ಅಳಲು ತೋಡಿಕೊಂಡಿದ್ದಾರೆ.
ಪೂರ್ತಿ ಓದಿ03:49 PM (IST) Mar 19
ಮಾರ್ಚ್ 20 ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವಾಗಲಿದೆ. ಈ ದಿನ, ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ ಮತ್ತು ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.
03:48 PM (IST) Mar 19
ಅಭಿಮಾನಿಗಳು ಸಿಕಂದರ್ ನೋಡುವ ಕಾತುರದಲ್ಲಿದ್ರೆ ಸಲ್ಮಾನ್ ಐಪಿಎಲ್ ವೀಕ್ಷಿಸುವ ಆತುರದಲ್ಲಿದ್ದಾರೆ. ತಮ್ಮಿಷ್ಟದ ಕ್ರಿಕೆಟರ್ ಯಾರು ಎಂಬುದನ್ನು ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.
03:42 PM (IST) Mar 19
ಪ್ರಯಾಣ ದರ ಏರಿಸಿದರೂ ನಷ್ಟದ ಆತಂಕ ಎದುರಿಸುತ್ತಿರುವ ಬೆಂಗಳೂರು ಮೆಟ್ರೋ, ಸರಕು ಸಾಗಣೆ ಮತ್ತು ವಾಣಿಜ್ಯ ಅಭಿವೃದ್ಧಿಯತ್ತ ಗಮನ ಹರಿಸಿದೆ. ದೆಹಲಿ ಮೆಟ್ರೋ ಮಾದರಿಯಲ್ಲಿ ಲಾಜಿಸ್ಟಿಕ್ಸ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.
ಪೂರ್ತಿ ಓದಿ02:55 PM (IST) Mar 19
ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ರಂಗನಾಥ್, ಗೃಹಲಕ್ಷ್ಮೀ ಯೋಜನೆಯನ್ನು ವಿರೋಧಿಸುವವರಿಗೆ ಜನರ ಶಾಪ ತಟ್ಟುತ್ತದೆ ಎಂದಿದ್ದಾರೆ. ಅಲ್ಲದೆ, 2028ರಲ್ಲಿ ಸರ್ಕಾರ ಬಂದರೆ ಗೃಹಲಕ್ಷ್ಮೀ ಹಣವನ್ನು 2 ಸಾವಿರದಿಂದ 4 ಸಾವಿರಕ್ಕೆ ಏರಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವುದನ್ನು ವಿರೋಧಿಸಿದ್ದಾರೆ.
ಪೂರ್ತಿ ಓದಿ02:52 PM (IST) Mar 19
ಶನಿ ಈಗ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಶನಿಯ ರಾಶಿಚಕ್ರ ಬದಲಾವಣೆಯೊಂದಿಗೆ, 5 ರಾಶಿಚಕ್ರದ ಜನರಿಗೆ ದೊಡ್ಡ ಬಿಕ್ಕಟ್ಟಿನ ಸಮಯ ಪ್ರಾರಂಭವಾಗುತ್ತದೆ.
02:46 PM (IST) Mar 19
ಬೆಂಗಳೂರಿನಲ್ಲಿ ಪತ್ನಿಯೊಬ್ಬಳು ತನ್ನ ಸೌಂದರ್ಯ ಹಾಳಾಗುತ್ತೆ ಎಂದು ಮಕ್ಕಳು ಬೇಡವೆಂದು ಗಂಡನಿಗೆ ಕಿರುಕುಳ ನೀಡಿದ್ದಾಳೆ. ಇದರಿಂದ ಬೇಸತ್ತ ಗಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಮದುವೆಯಾದ ಬಳಿಕ ಸಂಸಾರ ನಡೆಸಲು ಹೆಂಡತಿ ನಿರಾಕರಿಸಿದ್ದಾಳೆ.
ಪೂರ್ತಿ ಓದಿ02:44 PM (IST) Mar 19
ಅಮೆರಿಕದ ಅಧ್ಯಕ್ಷರಾದ ಬಳಿಕ ಡೊನಾಲ್ಡ್ ಟ್ರಂಪ್‌ಗೆ ಭಾರೀ ಹಿನ್ನಡೆಯಾಗಿದೆ. ಸಮಾನತೆಯ ತತ್ವವನ್ನು ಉಲ್ಲೇಖಿಸಿ ಫೆಡರಲ್ ನ್ಯಾಯಾಧೀಶರು ಟ್ರಂಪ್ ಆಡಳಿತದ ಆದೇಶವನ್ನು ತಡೆದಿದ್ದಾರೆ.
ಪೂರ್ತಿ ಓದಿ02:40 PM (IST) Mar 19
ಮುಘಲ್ ಚಕ್ರವರ್ತಿ ಷಾಜಹಾನ್ ಪತ್ನಿ ಮುಮ್ತಾಜ್ ಮಹಲ್ ಹೇಗೆ ವಿಶ್ವದ ಎರಡನೇ ಅತಿ ಹೆಚ್ಚು ಮಾರಾಟವಾಗುವ ಸುಗಂಧ ದ್ರವ್ಯ 'ಷಾಲಿಮಾರ್'ಗೆ ಸ್ಫೂರ್ತಿಯಾದರು ಎಂದು ತಿಳಿಯಿರಿ. ಗೆರ್ಲೈನ್ ಬ್ರ್ಯಾಂಡ್‌ನ ಈ ಐಕಾನಿಕ್ ಪರಿಮಳದ ವಿಶಿಷ್ಟ ಪ್ರೇಮಕಥೆಯನ್ನು ಓದಿ.
ಪೂರ್ತಿ ಓದಿ02:38 PM (IST) Mar 19
ಉತ್ತರ ಪ್ರದೇಶದ ಮೀರತ್‌ನಲ್ಲಿ ಮರ್ಚಂಟ್ ನೇವಿಯ ಅಧಿಕಾರಿಯೊಬ್ಬರನ್ನು ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ. ಅನೈತಿಕ ಸಂಬಂಧ ಹೊಂದಿದ್ದ ಪತ್ನಿ, ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು, ದೇಹವನ್ನು 15 ಭಾಗಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಸಿಮೆಂಟ್ ಹಾಕಿ ಮುಚ್ಚಿದ್ದಾರೆ.
ಪೂರ್ತಿ ಓದಿ02:25 PM (IST) Mar 19
ಭಾರತವು ಮುಂಬರುವ AI ಶೃಂಗಸಭೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದೇನೆ. ಇದರಿಂದ ಜಾಗತಿಕ ದಕ್ಷಿಣದ ದೇಶಗಳಿಗೆ ಅನುಕೂಲವಾಗುತ್ತದೆ ಎಂದು ಗೇಟ್ಸ್ ಹೇಳಿದರು.
ಪೂರ್ತಿ ಓದಿ02:17 PM (IST) Mar 19
Gurugram News: ಗುರುಗ್ರಾಮದಲ್ಲಿ ಆಫ್ರಿಕಾದ ಯುವಕನೊಬ್ಬ ಕುಡಿದು ಬಟ್ಟೆ ಬಿಚ್ಚಿ ಗಲಾಟೆ ಮಾಡಿಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ., ಗಾರ್ಡ್ ಜೊತೆ ಜಗಳವಾಡಿದ್ದಾನೆ ಈ ವೇಳೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಸ್ಥಳೀಯರೂ ಹಿಗ್ಗಾಮುಗ್ಗಾ ಹೊಡೆದು ಪೊಲೀಸರಿಗೊಪ್ಪಿಸಿದ್ದಾರೆ.
ಪೂರ್ತಿ ಓದಿ02:16 PM (IST) Mar 19
ಸುನೀತಾ ವಿಲಿಯಮ್ಸ್ ತಮ್ಮೊಂದಿಗೆ ಗಣೇಶನ ವಿಗ್ರಹವನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದರು.
ಪೂರ್ತಿ ಓದಿ01:36 PM (IST) Mar 19
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಇದೀಗ ಮತ್ತೆ ಅಲರ್ಟ್ ಆಗಿದ್ದಾಳೆ. ಮೈಕ್ರೋಫೋನ್ ಇರುವ ಚೈನ್ ಹಿಡಿದು ನೇರವಾಗಿ ಶಕುಂತಲಾ ಬಳಿ ಹೋಗಿ ಪ್ರಶ್ನೆ ಮಾಡ್ತಿದ್ದಾಳೆ ಭೂಮಿಕಾ. ಲೇಡಿ ಜೇಮ್ಸ್ ಬಾಂಡ್ ಬ್ಯಾಕ್, ಇನ್ನು ಶಕುಂತಲಾಗೆ ಉಳಿಗಾಲವಿಲ್ಲ ಎನ್ನುತ್ತಿದ್ದಾರೆ ವೀಕ್ಷಕರು.
01:22 PM (IST) Mar 19
ರಾಹು ಮತ್ತು ಕೇತುವಿನ ಸ್ಥಾನದಲ್ಲಿನ ಈ ಬದಲಾವಣೆಯು 4 ರಾಶಿಚಕ್ರ ಚಿಹ್ನೆಗಳಿಗೆ ಅಶುಭವಾಗಬಹುದು.
01:13 PM (IST) Mar 19
ಬಳ್ಳಾರಿ ಮೂಲದ ಶ್ರೀನಿವಾಸ ಕನ್‌ಸ್ಟ್ರಕ್ಷನ್ ಕಂಪನಿಯು ತಿರುಪತಿ ತಿಮ್ಮಪ್ಪನಿಗೆ 1.23 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಈ ಹಣವನ್ನು ಅನ್ನಪ್ರಸಾದಂ, ಪ್ರಾಣದಾನ ಮತ್ತು ವಿದ್ಯಾದಾನಂ ಟ್ರಸ್ಟ್‌ಗಳಿಗೆ ಬಳಸಲು ಕಂಪನಿ ಮನವಿ ಮಾಡಿದೆ.
ಪೂರ್ತಿ ಓದಿ01:03 PM (IST) Mar 19
ಬಳ್ಳಾರಿಯಲ್ಲಿ ಬಿಜೆಪಿ ಯುವ ಮುಖಂಡನಿಂದ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೂರ್ತಿ ಓದಿ