ನ್ಯೂಜಿಲೆಂಡ್ ಸರಣಿಯಲ್ಲಿ ಮೂವರ ವಿಶ್ವಕಪ್ ಭವಿಷ್ಯ ನಿರ್ಧಾರ!

Jan 25, 2019, 1:01 PM IST

ನ್ಯೂಜಿಲೆಂಡ್ ಸರಣಿ ಟೀಂ ಇಂಡಿಯಾದ ಹಲವರ ಪಾಲಿಗೆ ನಿರ್ಣಾಯಕ. ಇದೇ ಸರಣಿಯಲ್ಲಿ ಟೀಂ ಇಂಡಿಯಾದ ಮೂವರ ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ. ಒಂದು ಸ್ಥಾನಕ್ಕಾಗಿ ಮೂವರು ಹೋರಾಟ ನಡೆಸಲಿದ್ದಾರೆ. ವಿಶ್ವಕಪ್ ತಂಡದ ರೇಸ್‌ನಲ್ಲಿರೋ ಆ ಮೂವರು ಕ್ರಿಕೆಟಿಗರು ಯಾರು? ಅವರ ಕನಸಿಗೆ ಅಡ್ಡವಾಗಿ ನಿಂತಿರುವುದು ಯಾರು? ಇಲ್ಲಿದೆ ನೋಡಿ.