ಅದ್ಬುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದಲ್ಲಿ ಕನ್‌ಫ್ಯೂಶನ್!

Jan 28, 2019, 6:44 PM IST

ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಅದ್ಬುತ ಪ್ರದರ್ಶನ ನೀಡುತ್ತಿರುವುದು ಪ್ರಶಸ್ತಿ ಗೆಲುವಿನ ನಿರೀಕ್ಷೆಯನ್ನ ಇಮ್ಮಡಿಗೊಳಿಸಿದೆ. ಆದರೆ ತಂಡದಲ್ಲಿ ಕೆಲ ಸಮಸ್ಯೆ ಹಾಗೂ ಗೊಂದಲಗಳು ನಾಯಕ ವಿರಾಟ್ ಕೊಹ್ಲಿ ನಿದ್ದೆಗೆಡಿಸಿದೆ. ಹಾಗಾದರೆ ಸದ್ಯ ಟೀಂ ಇಂಡಿಯಾದಲ್ಲಿರುವ ಗೊಂದಲಗಳೇನು? ಇಲ್ಲಿದೆ ನೋಡಿ.