ಟೀಂ ಇಂಡಿಯಾ 4ನೇ ಕ್ರಮಾಂಕದಲ್ಲಿ ಈ ಕನ್ನಡಿಗ ಫಿಟ್ ಆಗ್ತಾರಾ..?

Jun 26, 2018, 6:35 PM IST

ಟೀಂ ಇಂಡಿಯಾಗೆ 4ನೇ ಕ್ರಮಾಂಕದ ಬ್ಯಾಟಿಂಗ್ ತುಂಬಾನೆ ತಲೆನೋವಾಗಿದೆ. ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಾರೂ ನಾಲ್ಕನೇ ಕ್ರಮಾಂಕಕ್ಕೆ ಯಾರು ಬೆಸ್ಟ್ ಆಟಗಾರ ಎನ್ನುವುದು ಕಾದು ನೋಡಬೇಕಿದೆ. ಕೆ.ಎಲ್ ರಾಹುಲ್ ಇಲ್ಲವೇ ಸುರೇಶ್ ರೈನಾ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.