ವೆಸ್ಟ್ಇಂಡೀಸ್ ವಿರುದ್ದ ದಾಖಲೆ ಬರೆಯಲು ಸಜ್ಜಾದ ಕೊಹ್ಲಿ-ಧೋನಿ!

Oct 9, 2018, 11:12 AM IST

ಭಾರತ ಹಾಗೂ ವೆಸ್ಟ್ಇಂಡೀಸ್ ಸರಣಿ ಇನ್ನು ಮುಗಿದಿಲ್ಲ. ಅಷ್ಟರಲ್ಲೇ ಏಕದಿನ ಸರಣಿ ಕುತೂಹಲ ಆರಂಭಗೊಂಡಿದೆ. ವೆಸ್ಟ್ಇಂಡೀಸ್ ತಂಡ ಪ್ರಕಟಗೊಳ್ಳುತ್ತಿದ್ದಂತೆ, ಏಕದಿನ ಸರಣಿ ರೋಚಕತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್ ಧೋನಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಹಾಗಾದರೆ ಇವರಿಬ್ಬರು ನಿರ್ಮಿಸಲಿರುವ ದಾಖಲೆ ಏನು? ಇಲ್ಲಿದೆ ನೋಡಿ.