ಮನೀಶ್ ಪಾಂಡೆಗೆ ಮತ್ತೊಮ್ಮೆ ಕೈಹಿಡಿಯುತ್ತಾ ಆಸ್ಟ್ರೇಲಿಯಾ ಸರಣಿ?

Nov 20, 2018, 4:41 PM IST

ಕನ್ನಡಿಗ ಮನೀಶ್ ಪಾಂಡೆ ಟೀಂ ಇಂಡಿಯಾದ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದು ಕಳೆದ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಪಾಂಡೆ ಮತ್ತೆ ಹಿನ್ನಡೆ ಅನುಭವಿಸಿದರು. ಇದೀಗ ಕಳಪೆ ಫಾರ್ಮ್‌ನಲ್ಲಿರುವ ಪಾಂಡೆಗೆ ಈ ಬಾರಿ ಆಸ್ಟ್ರೇಲಿಯಾ ಸರಣಿ ಅದೃಷ್ಟ ತಂದುಕೊಡುತ್ತಾ? ಇಲ್ಲಿದೆ ನೋಡಿ.