ಫಿಫಾ ವಿಶ್ವಕಪ್: ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ ಬಲಿಷ್ಠ ಫ್ರಾನ್ಸ್

Jul 13, 2018, 6:21 PM IST

ಬಲಿಷ್ಠ ಫ್ರಾನ್ಸ್ ತಂಡ ಹಲವು ಅಡೆತಡೆಗಳನ್ನು ಮೆಟ್ಟಿನಿಂತು ಫೈನಲ್ ಹಂತ ಪ್ರವೇಶಿಸಿದೆ. ಜುಲೈ 15ರಂದು ಕ್ರೊವೇಷಿಯಾ ಎದುರು ಫ್ರಾನ್ಸ್ ಪ್ರಶಸ್ತಿಗಾಗಿ ಕಾದಾಡಲಿದೆ. ಹೀಗಾಗಿ ಈಗಲೇ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸುತ್ತಿದೆ ಫ್ರಾನ್ಸ್.