ಟಿ20 ಕ್ರಿಕೆಟ್’ನಲ್ಲಿ ಮೂರೂ ಡಿಪಾರ್ಟ್’ಮೆಂಟ್’ನಲ್ಲಿ ಎಡವಿದ ಕೊಹ್ಲಿ

Nov 27, 2018, 12:52 PM IST

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಟಿ20 ಸರಣಿ ಗೆಲ್ಲುವ ಅವಕಾಶವನ್ನು ತಾನಾಗಿಯೇ ಕೈಚೆಲ್ಲಿದೆ. ಕೊನೆಯ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಂಡು ನಿಟ್ಟುಸಿರು ಬಿಟ್ಟಿದೆ. 
ಕೊಹ್ಲಿ ತೆಗೆದುಕೊಂಡ ಈ ಮೂರು ನಿರ್ಧಾರಗಳು ಟಿ20 ಸರಣಿ ಗೆಲ್ಲುವ ಅವಕಾಶ ಕೈಚೆಲ್ಲುವಂತೆ ಮಾಡಿತು. ಅಷ್ಟಕ್ಕೂ ಏನವು ನಿರ್ಧಾರಗಳು ನೀವೇ ನೋಡಿ...