ಬಂಡಾಯ ಶಾಸಕರಿಂದ ‘ಕೈ’ಕಮಾಂಡ್‌ಗೆ ಮತ್ತೊಂದು ಶಾಕ್!

Jan 17, 2019, 12:46 PM IST

ಕಾಂಗ್ರೆಸ್‌ನ ಬಂಡಾಯ ಶಾಸಕರು ಹೈಕಮಾಂಡ್‌ನ ತಂತ್ರಕ್ಕೆ ಜಗ್ಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ, ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಲು ಹೊಸ ತಂತ್ರವನ್ನು ರೂಪಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...