ಸೈಕಲ್ ರವಿ ಯಾರಂತ ನನಗೆ ಗೊತ್ತೇ ಇಲ್ಲ: ಎಂ.ಬಿ ಪಾಟೀಲ್

Jul 17, 2018, 5:16 PM IST

ರೌಡಿ ಸೈಕಲ್ ರವಿ ಜೊತೆ ನಂಟಿನ ಬಗ್ಗೆ ವರದಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ  ಎಂ.ಬಿ. ಪಾಟೀಲ್, ತನಗೆ ಸೈಕಲ್ ರವಿ ಯಾರೆಂದು ಗೊತ್ತೇ ಇಲ್ಲ. ಆತನಿಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.