ಸಚಿವ ಸಂಪುಟ ವಿಸ್ತರಣೆಯಾಗಿ 1 ತಿಂಗಳಾಗಿಲ್ಲ, ಒಬ್ಬರಿಗೆ ಶೀಘ್ರದಲ್ಲೇ ಕೊಕ್?

Jan 11, 2019, 3:16 PM IST

ಬಹಳ ಕಸರತ್ತುಗಳ ಬಳಿಕ ಮೈತ್ರಿ ಸರ್ಕಾರ ಸಚಿವ ಸಂಪುಟವನ್ನು ವಿಸ್ತರಿಸಿತ್ತು. ಹೊಸ ಸಚಿವರು ಅಧಿಕಾರ ಸ್ವೀಕರಿಸಿ ಇನ್ನೂ 1 ತಿಂಗಳು ಕಳೆದಿಲ್ಲ, ಇನ್ನೊಂದು ಕಡೆ ಸಚಿವ ಸಂಪುಟದಿಂದ  ಒಬ್ಬರು ಸಚಿವರನ್ನು ಕೈಬಿಡಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ. ಇಲ್ಲಿದೆ ಫುಲ್ ಡೀಟೆಲ್ಸ್...