ಎಚ್.ಡಿ. ರೇವಣ್ಣ ವಿರುದ್ಧ ಕಾಂಗ್ರೆಸ್ ಶಾಸಕನಿಂದ ಗಂಭೀರ ಆರೋಪ

Jul 25, 2018, 10:26 PM IST

ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಗರಂ ಆಗಿದ್ದಾರೆ. ಸಚಿವ ರೇವಣ್ಣರಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಅನ್ಯಾಯವಾಗಿದೆ ಎಂದು ಸುಧಾಕರ್ ಹೇಳಿದ್ದಾರೆ. ಏನಿದು ಅನ್ಯಾಯ ನೋಡೋಣ ಈ ಸ್ಟೋರಿಯಲ್ಲಿ...