ಅಂಬ್ಯುಲೆನ್ಸ್ ಸಿಗದೇ ತಾಯಿಯ ಹೆಣ ಬೈಕಲ್ಲೇ ಕೊಂಡೊಯ್ದ ಯುವಕ! ವಿಡಿಯೋ ವೈರಲ್

Jul 11, 2018, 5:23 PM IST

ಹೆಣ ಸಾಗಿಸಲು ಆಸ್ಪತ್ರೆಯ ಸಿಬ್ಬಂದಿ ಅಂಬ್ಯಲೆನ್ಸ್ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ತಾಯಿಯ ಮೃತದೇಹವನ್ನು ಬೈಕ್ ಮೇಲಿಟ್ಟ್ು ತೆಗೆದುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.