ಪತಿಯಿಂದ ಜೀವನಾಂಶ ಪಡೆಯಲು ಸುಳ್ಳು ಹೇಳಿದ ಪತ್ನಿಗೆ ಕೋರ್ಟ್‌ನಿಂದ ತಕ್ಕ ಶಾಸ್ತಿ!

Aug 29, 2018, 2:10 PM IST

ಪತಿಯಿಂದ ಜೀವನಾಂಂಶ ಪಡೆಯಲು ಸುಳ್ಳು ಮಾಹಿತಿ ನೀಡಿದ ಮಹಿಳೆಗೆ ನ್ಯಾಯಾಲಯವು ತಕ್ಕ ಶಾಸ್ತಿ ಮಾಡಿದೆ. ತನಗೆ ಯಾವುದೇ ಆದಾಯವಿಲ್ಲ, ಗಂಡನಿಂದ ಜೀವನಾಂಶ ಬೇಕೆಂದು ಅರ್ಜಿ ಸಲ್ಲಿಸಿದ್ದ ಉದ್ಯೋಗಸ್ಥೆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶಿಸಿದೆ.