NEWS

ಜಾರಕಿಹೊಳಿ ಬ್ರದರ್ಸ್, ಡಿಕೆಶಿಗೆ ಕಡಿವಾಣ ಹಾಕಲು ಕೈ ರಣತಂತ್ರ?

12, Sep 2018, 1:01 PM IST

ಜಾರಕಿಹೊಳಿ ಬ್ರದರ್ಸ್‌ ನಡೆಗೆ ಕಾಂಗ್ರೆಸ್‌ ಅಧ್ಯಕ್ಷ  ದಿನೇಶ್ ಗುಂಡೂರಾವ್ ಬೆದರಿದ್ದಾರೆ ಎಂದು ಹೇಳಲಾಗಿದೆ. ಈಗ ಎದುರಾಗಿರುವ ಭಿನ್ನಮತವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಳೆದೆರಡು ದಿನಗಳಿಂದ ಸರಣಿಸಭೆಗಳನ್ನು ನಡೆಸುತ್ತಿದ್ದಾರೆ. ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ನಿರ್ವಹಿಸುವ ನಿಟ್ಟಿನಲ್ಲಿ, ದಿನೇಶ್ ಗುಂಡೂರಾವ್ ಹಿರಿಯ ನಾಯಕರನ್ನು ಹತೋಟಿಯಲ್ಲಿಡಲು ಯಶಸ್ವಿಯಾಗ್ತಾರಾ?