ಆ ಮನುಷ್ಯ ಎಲ್ಲಿ ನೆಮ್ಮದಿ ಕೊಟ್ಟಿದ್ದಾನೆ? ವಿಜಿ ವಿರುದ್ಧ ಹರಿಹಾಯ್ದ ಕಿಟ್ಟಿ ಪತ್ನಿ

Sep 23, 2018, 5:34 PM IST

ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿರುವ ನಟ ದುನಿಯಾ ವಿಜಯ್ ವಿರುದ್ಧ ಪಾನಿಪುರಿ ಕಿಟ್ಟಿ ಪತ್ನಿ ಹರಿಹಾಯ್ದಿದ್ದಾರೆ. ನಟನ ವಿರುದ್ಧ ಆಕೆ ಏನು ಹೇಳಿದ್ದಾರೆ? ಇಲ್ಲಿದೆ ವಿಡಿಯೋ...