ಬೆಂಗಳೂರಿನ ಮಂತ್ರಿಮಾಲ್​`ನ ಹಿಂಭಾಗದ ಗೋಡೆ ಕುಸಿತ

By suvarna web deskFirst Published Jan 16, 2017, 9:41 AM IST
Highlights

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್​`ನಲ್ಲಿ ಅವಘಢ ಸಂಭವಿಸಿದೆ.  ಎಸಿ ಪೈಪ್​ ತುಂಡಾಗಿ 1ರಿಂದ 3ನೇ ಮಹಡಿ ತನಕ ನೀರು ಹರಿದಿದೆ. ನೀರು ಸಂಗ್ರಹದಿಂದ ಹಿಂಭಾಗದ ಗೋಡೆ ಕುಸಿದಿದೆ. ಗೋಡೆ ಕುಸಿತದಿಂದ ಇಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್`​ನಲ್ಲಿದ್ದ ಜನರನ್ನ ಸ್ಥಳಾಂತರಗೊಳಿಸಲಾಗಿದ್ದು, ಸಿನಿಮಾ ಶೋ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು(ಜ.16): ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್​`ನಲ್ಲಿ ಅವಘಢ ಸಂಭವಿಸಿದೆ.  ಎಸಿ ಪೈಪ್​ ತುಂಡಾಗಿ 1ರಿಂದ 3ನೇ ಮಹಡಿ ತನಕ ನೀರು ಹರಿದಿದೆ. ನೀರು ಸಂಗ್ರಹದಿಂದ ಹಿಂಭಾಗದ ಗೋಡೆ ಕುಸಿದಿದೆ. ಗೋಡೆ ಕುಸಿತದಿಂದ ಇಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್`​ನಲ್ಲಿದ್ದ ಜನರನ್ನ ಸ್ಥಳಾಂತರಗೊಳಿಸಲಾಗಿದ್ದು, ಸಿನಿಮಾ ಶೋ ಸ್ಥಗಿತಗೊಳಿಸಲಾಗಿದೆ.

 

 

click me!