3ನೇ ಮಹಾಯದ್ಧವಂತೆ: ಮೋದಿ ಯಾರ್ ಸೈಡ್ ಅನ್ನೋದೇ ಚಿಂತೆ!

Nov 4, 2018, 3:36 PM IST

ಬೆಂಗಳೂರು(ನ.4): ಅಮೆರಿಕದ ಅಹಂಕಾರ ಇಡೀ ಜಗತ್ತಿಗೇ ಮಾರಕವಾಗೋ ಥರ ಕಾಣ್ತಾ ಇದೆ. ಇತ್ತೀಚಿಗೆ ಎಲ್ಲಾ ದೇಶಗಳನ್ನೂ ಎದುರುಹಾಕಿಕೊಳ್ತಾ ಇರೋ ಡೊನಾಲ್ಡ್ ಟ್ರಂಪ್, ಭಾರತದ ಜೊತೆಗೂ ಜಗಳಕ್ಕೆ ಬರೋ ಥರ ಕಾಣ್ತಾ ಇದೆ. ಅಷ್ಟಕ್ಕೂ ಮೂರನೇ ಮಹಾಯುದ್ಧದ ಘಾಟು ಸ್ಟಾರ್ಟ್ ಆಗಿದ್ದು ಎಲ್ಲಿಂದ? .

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...