Exclusive ಮತ್ತೆ ಕ್ರೂರ ಮುಖ ಬಿಚ್ಚಿಟ್ಟ ಸುನಾಮಿ ಕಿಟ್ಟಿ!

Oct 22, 2018, 1:52 PM IST

ಕಿರುತೆರೆ ನಟ, ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯ ಅಟ್ಟಹಾಸ ಇನ್ನೊಮ್ಮೆ ಬಹಿರಂಗವಾಗಿದೆ. ನಲಪಾಡ್ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಮಗನ ಕ್ರೂರ ಪ್ರಕರಣಗಳು ಇನ್ನೂ ಹಸಿಯಾಗಿರುವಾಗ, ಸುನಾಮಿ ಕಿಟ್ಟಿಯ ಇಂಥಹದ್ದೇ ಪ್ರಕರಣ ಬೆಳಕಿದೆ ಬಂದಿದೆ.    

ಇದನ್ನೂ ಓದಿ: ಪೆಟ್ರೋಲ್ ಬಂಕ್‌ನಲ್ಲಿ ತಪ್ಪಿಯೂ ಈ ದುಸ್ಸಾಹಸ ಮಾಡಬೇಡಿ!