ಸಚಿವ ಸಂಪುಟ ವಿಸ್ತರಣೆ ಈಗಿಲ್ಲ? ಮುಂದೂಡಿಕೆಗೆ 2 ನೆಪ!

Oct 5, 2018, 4:51 PM IST

ಸಚಿವ ಹುದ್ದೆಗೆ ತೀವ್ರ ಲಾಬಿ ನಡೆಸುತ್ತಿದ್ದ ಕಾಂಗ್ರೆಸ್ ಶಾಸಕರುಗಳಿಗೆ ನಿರಾಸೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಹೈಕಮಾಂಡ್ ಈ ನಡೆಯ ಹಿಂದಿನ ಕಾರಣಗಳೇನು? ಇಲ್ಲಿದೆ ವಿವರ...