2019ರಲ್ಲಿ ಮತ್ತೆ ದೊಡ್ಡ ಗೌಡ್ರೇ ಪ್ರಧಾನಿ?

Nov 10, 2018, 8:22 PM IST

ಬೆಂಗಳೂರು(ನ.10): 2019ಕ್ಕೆ ದೊಡ್ಡ ಗೌಡ್ರೇ ಮತ್ತೆ ಪಿಎಂ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಹೀಗೊಂದು ಮಾತು ಜೋರಾಗಿ ಕೇಳಿ ಬರುತ್ತಿದೆ. ಈಗಾಗಲೇ ದೊಡ್ಡ ಗೌಡರ ಮನೆಯಲ್ಲಿ ಸೈಲೆಂಟ್ ಆಗಿ ಎಲ್ಲಾ ಪ್ರಿಪರೇಶನ್ ನಡೆದಿದೆ. ಹಾಗಾದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಇನ್ನಿಂಗ್ಸ್ ಡೌಟಾ?. ರಾಹುಲ್ ಗೌಡರು ಪ್ರಧಾನಿಯಾಗಲು ಗ್ರೀನ್ ಸಿಗ್ನಲ್ ಕೊಡ್ತಾರಾ?. ದೊಡ್ಡ ಗೌಡರೇ ಕಿಂಗ್ ಆಗಿ ಮೆರೆದಾಡ್ತಾರಾ?. ಹಾಗಾದ್ರೆ 1996ರಲ್ಲಿ ನಿರ್ಮಾಣವಾಗಿದ್ದ ಇತಿಹಾಸ 2019ರಲ್ಲಿ ಮತ್ತೆ ನಿರ್ಮಾಣವಾಗಲಿದೆಯಾ?. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..