ಆಪರೇಷನ್ ಕಮಲಕ್ಕೆ ಕೈ ಇಟ್ಟಿದ್ದ ಜನಾರ್ದನ ರೆಡ್ಡಿಗೆ ಗುನ್ನಾ ಕೊಟ್ಟ ದೋಸ್ತಿ ಸರ್ಕಾರ..!

Nov 7, 2018, 8:45 PM IST

ಆಪರೇಷನ್ ಕಮಲಕ್ಕೆ ಕೈ ಇಟ್ಟಿದ್ದಕ್ಕೆ ರೆಡ್ಡಿಗೆ ಕೊಡ್ತಾ ಇದ್ಯಾ ದೋಸ್ತಿ ಸರ್ಕಾರ. ಆಂಬಿಡೆಂಟ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಲಿಂಕ್ ಆಗಿರುವುದು ಬೆಳಕಿಗೆ ಬಂದಿದ್ದೆ ತಡ ದೋಸ್ತಿ ಸರ್ಕಾರ ಚುರುಕಾಗಿದ್ದು, ರೆಡ್ಡಿ ಟೀಂಗೆ ಬಿಸಿ ಮುಟ್ಟಿಸಲು ಮುಂದಾಗಿದೆ.