ಕರಾವಳಿ ಹೋರಾಟಗಾರ್ತಿ ಭಾರತಿ ಮೇಡಂ ಅಸಲಿ ಮುಖವೇನು ಗೊತ್ತಾ?

Oct 27, 2018, 3:28 PM IST

ಕೋಟಿ ಕೋಟಿ ಕುಳಗಳಿಗೆ ಈಕೆ ವಿಲನ್. ಕಾರವಾರದಿಂದ ಬೆಂಗಳೂರಿಗೆ ಬಂದವಳು ಹನಿ ಟ್ರಾಪ್ ಮಾಡಿದ್ರಾ? ಕರಾವಳಿ ಹೋರಾಟಗಾರ್ತಿ ಭಾರತೀ ಮೇಡಂ ಇನ್ನೊಂದು ಮುಖದ ಅಸಲಿ ಕಹಾನಿ ಇಲ್ಲಿದೆ ನೋಡಿ.